tag:blogger.com,1999:blog-7964797239141774689.post2836741074278163189..comments2023-11-07T23:36:57.837+05:30Comments on ಸಂಧ್ಯೆಯಂಗಳದಿ.........: ಎಲ್ಲೆಲ್ಲಿಯ ಮೈತ್ರಿಯ ನಂಟೋ..?? ಯಾರ್ಯಾರಲ್ಲಿ ಪ್ರೀತಿಯ ಋಣದ ಗಂಟೋ..??ಸಂಧ್ಯಾ ಶ್ರೀಧರ್ ಭಟ್http://www.blogger.com/profile/00153252381420370492noreply@blogger.comBlogger25125tag:blogger.com,1999:blog-7964797239141774689.post-20246688147383252072012-06-22T11:44:45.003+05:302012-06-22T11:44:45.003+05:30Tumba chennagide, Navu shaalege hogovaga roadli LA...Tumba chennagide, Navu shaalege hogovaga roadli LARI bandaga,maklanna hidiyoke banthu antha pode hinde bachitkota eddiddu nenapaytu!!!Anonymoushttps://www.blogger.com/profile/11393056953715059039noreply@blogger.comtag:blogger.com,1999:blog-7964797239141774689.post-12198276334281284692012-06-06T12:51:26.321+05:302012-06-06T12:51:26.321+05:30ಯಾರ ಯಾರದೋ ವಿನಾಕಾರಣದ ಪ್ರೀತಿ ಅಕ್ಕರೆಗಳ ಐಸ್ ಕ್ಯಾಂಡಿಯ ತ...ಯಾರ ಯಾರದೋ ವಿನಾಕಾರಣದ ಪ್ರೀತಿ ಅಕ್ಕರೆಗಳ ಐಸ್ ಕ್ಯಾಂಡಿಯ ತಂಪಿನಿಂದಲೇ ನಮ್ಮೆಲ್ಲರ ಬದುಕೂ ಎಲ್ಲ ಜಂಜಡಗಳ ನಡುವೆಯೂ ಸಹನೀಯವೆನಿಸುವುದು ತಾನೆ...

ಯಾವುದೋ ನೆನಪಿನಾಳಕ್ಕೆ ಕೊಂಡೊಯ್ದ ಬರಹ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-7964797239141774689.post-4608304903745346622012-05-29T10:42:41.989+05:302012-05-29T10:42:41.989+05:30ಧನ್ಯವಾದ ಬರದಿನಾಥ ಸರ್.. ನನ್ನ ಅಂಗಳಕ್ಕೆ ಸ್ವಾಗತಧನ್ಯವಾದ ಬರದಿನಾಥ ಸರ್.. ನನ್ನ ಅಂಗಳಕ್ಕೆ ಸ್ವಾಗತಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-26271982199089179502012-05-29T10:41:42.196+05:302012-05-29T10:41:42.196+05:30ಧನ್ಯವಾದ ರಾಘವ..
ನಿಮ್ಮ ಬ್ಲಾಗ್ open ಆಗ್ತಾ ಇಲ್ಲ. ನಿಮ್...ಧನ್ಯವಾದ ರಾಘವ..
ನಿಮ್ಮ ಬ್ಲಾಗ್ open ಆಗ್ತಾ ಇಲ್ಲ. ನಿಮ್ಮ ಬರಹಗಳನ್ನ miss ಮಾಡಿಕೊಳ್ತಿದಿನಿಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-37891232509214561652012-05-28T20:09:41.106+05:302012-05-28T20:09:41.106+05:30ಮಿಡಿಯುವ ಕಥೆ. ತುಂಬ ಇಷ್ಟವಾಗುವ ಆಪ್ತ ಶೈಲಿ.
ನನ್ನ ಬ್ಲಾಗ...ಮಿಡಿಯುವ ಕಥೆ. ತುಂಬ ಇಷ್ಟವಾಗುವ ಆಪ್ತ ಶೈಲಿ.

ನನ್ನ ಬ್ಲಾಗಿಗೂ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7964797239141774689.post-323797650599221752012-05-28T17:51:37.719+05:302012-05-28T17:51:37.719+05:30ಹೂಂ ನಿಜ...!!!
ಕೆಲವೊಮ್ಮೆ ಏನೆಂದರೆ ಏನೂ ಕಾರಣವೇ ಇಲ್ಲದೇ
...ಹೂಂ ನಿಜ...!!!
ಕೆಲವೊಮ್ಮೆ ಏನೆಂದರೆ ಏನೂ ಕಾರಣವೇ ಇಲ್ಲದೇ
ಬೆಳೆಯುವ ಸಂಬಂಧಗಳು.. ಆತ್ಮೀಯತೆಗಳು..
ಜೀವನದ ಕೊನೆಯವರೆಗೂ ಹಚ್ಚ ಹಸಿರಾಗಿದ್ದು ಬಿಡುತ್ವೆ....

ಗಿಡ್ಡ ಲಂಗದ ಉದ್ದ ಜಡೆಯ ಹುಡುಗಿ
ಉದ್ದ ಲಂಗದ ಗಿಡ್ಡ ಜಡೆಯ ಹುಡುಗಿಯಾಗುವವರೆಗೂ
ನೆನಪಲ್ಲಿದ್ದಳೆಂದರೆ...
ಇದಕ್ಕೆ ಬೇರೆ ಉದಾಹರಣೆ ಬೇಕೆ?ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-7964797239141774689.post-73608418127684493772012-05-28T17:34:42.642+05:302012-05-28T17:34:42.642+05:30ಧನ್ಯವಾದ ಹರೀಶ್..ಧನ್ಯವಾದ ಹರೀಶ್..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-6762033276703748072012-05-28T17:33:26.421+05:302012-05-28T17:33:26.421+05:30ನನ್ನ ಅಂಗಳಕ್ಕೆ ಸ್ವಾಗತ ಶ್ರೀಕಾಂತ್.. ಲೇಖನವನ್ನು ಮತ್ತು ...ನನ್ನ ಅಂಗಳಕ್ಕೆ ಸ್ವಾಗತ ಶ್ರೀಕಾಂತ್.. ಲೇಖನವನ್ನು ಮತ್ತು ಪುಟಾಣಿ ಬದಲಾದ ರೀತಿಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.. ನಿಮ್ಮ ಪುಟ್ಟ ಪ್ರೋತ್ಸಾಹ ಬರವಣಿಗೆಗೆ ಉತ್ಸಾಹ ನೀಡುತ್ತದೆ.ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-19187539122171574282012-05-28T01:47:09.395+05:302012-05-28T01:47:09.395+05:30ಹೃದಯಸ್ಪರ್ಶಿ ಲೇಖನ.. ಬಹಳ ಇಷ್ಟ ಆತು.. ನಿಜವಾಗಿದ್ದ, ಕಲ್ಪ...ಹೃದಯಸ್ಪರ್ಶಿ ಲೇಖನ.. ಬಹಳ ಇಷ್ಟ ಆತು.. ನಿಜವಾಗಿದ್ದ, ಕಲ್ಪಿಸಿ ಬರೆದಿದ್ದ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-7964797239141774689.post-12408143842363975672012-05-26T16:23:58.761+05:302012-05-26T16:23:58.761+05:30ಜೀವನದ ಪಯಣದಲ್ಲಿ ನಮ್ಮ ಬದುಕಿನಲ್ಲಿ ಎಷ್ಟೊಂದು ಬಣ್ಣದ ಛಾಪು...ಜೀವನದ ಪಯಣದಲ್ಲಿ ನಮ್ಮ ಬದುಕಿನಲ್ಲಿ ಎಷ್ಟೊಂದು ಬಣ್ಣದ ಛಾಪುಗಳನ್ನ ಒತ್ತಿ ಹೋಗಿರುತ್ತಾರೆ..ಯಾವುದೇ ವಿಧವಾದ ಕಲ್ಮಶವಿಲ್ಲದ ಮನಸುಗಳು ಎಂತಹ ಸುಂದರ ಪ್ರಪಂಚವನ್ನು ಕಟ್ಟಿ ಕೊಡುತ್ತೆ..ತುಂಬಾ ಅಂದದ ಬರವಣಿಗೆ...ಕಾಲ ನಮ್ಮ ಬದುಕನ್ನು ಹೇಗೆ ಬದಲಾಯಿಸುತ್ತೆ ಎನ್ನುವುದು ಒಂದು ಯಕ್ಷ ಪ್ರಶ್ನೆಯೇ ಸರಿ...
"ಗಿಡ್ಡ ಲಂಗದ ಉದ್ದ ಜಡೆಯ ಪುಟಾಣಿ"....ಬದಲಾದ ರೀತಿ...ಇಷ್ಟವಾಯಿತು.."ಲಂಗ ಉದ್ದವಾಗಿದೆ ಜಡೆ ಗಿಡ್ಡವಾಗಿ ಬಿಟ್ಟಿದೆ"Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7964797239141774689.post-46526470404197173492012-05-25T13:18:20.495+05:302012-05-25T13:18:20.495+05:30ಧನ್ಯವಾದ ಪ್ರಶಸ್ತಿ..ಧನ್ಯವಾದ ಪ್ರಶಸ್ತಿ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-21246614666538752202012-05-24T16:42:50.543+05:302012-05-24T16:42:50.543+05:30ಓ, ಇದು ಯಾವ ಜನ್ಮದ ಮೈತ್ರಿಯೋ ಸರಿ :-)
ಚೆನ್ನಾಗಿದೆ ನೆನಪು...ಓ, ಇದು ಯಾವ ಜನ್ಮದ ಮೈತ್ರಿಯೋ ಸರಿ :-)
ಚೆನ್ನಾಗಿದೆ ನೆನಪುಗಳ ಸಾಗರದಿ ಪಯಣ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-7964797239141774689.post-3084413049033328022012-05-24T11:13:00.666+05:302012-05-24T11:13:00.666+05:30ಪ್ರವೀಣ್ ಸರ್ ಮತ್ತು ಶಿವೂ ಸರ್ ನನ್ನ ಲೇಖನ ಇಷ್ಟ ಪಟ್ಟಿದ್ದ...ಪ್ರವೀಣ್ ಸರ್ ಮತ್ತು ಶಿವೂ ಸರ್ ನನ್ನ ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು.
ಹಳೆಯ ಬಾಲ್ಯದ ನೆನಪುಗಳೇ ಹಾಗೆ ಐಸ್ ಕ್ಯಾಂಡಿಯಂತೆ ತಂಪು ತಂಪು ಅಲ್ಲವೇ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-79273847380261586932012-05-24T10:52:17.858+05:302012-05-24T10:52:17.858+05:30ಸಂಧ್ಯಾರವರೆ: ನಮ್ಮ ಲೇಖನ ತುಂಬಾ ಚೆನ್ನಾಗಿದೆ...ಬಾಲ್ಯದ ನೆ...ಸಂಧ್ಯಾರವರೆ: ನಮ್ಮ ಲೇಖನ ತುಂಬಾ ಚೆನ್ನಾಗಿದೆ...ಬಾಲ್ಯದ ನೆನಪುಗಳು ಹಾಗೆ ಮರುಕಳಿಸುತ್ತವೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-7964797239141774689.post-64075172425204720222012-05-23T10:07:31.714+05:302012-05-23T10:07:31.714+05:30ಸಂಧ್ಯಾ ಆವರೆ,
ಮನ ಮುಟ್ಟಿತು ನಿಮ್ಮ ಈ ಲೇಖನ, ಬಾಲ್ಯದ ಹಲವಾ...ಸಂಧ್ಯಾ ಆವರೆ,
ಮನ ಮುಟ್ಟಿತು ನಿಮ್ಮ ಈ ಲೇಖನ, ಬಾಲ್ಯದ ಹಲವಾರು ನೆನಪುಗಳನ್ನು ಮತ್ತೆ ನೆನಪಿಸಿದ ನಿಮಗೆ ಧನ್ಯವಾದಗಳು.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-7964797239141774689.post-55575655119331220622012-05-22T13:56:31.338+05:302012-05-22T13:56:31.338+05:30ಥ್ಯಾಂಕ್ಯು ಗಣೇಶ್.. ನಿಮ್ಮ ಮಾತು ನಿಜ. ಆದರೆ ಎಂದೋ ಮಾಡಿದ...ಥ್ಯಾಂಕ್ಯು ಗಣೇಶ್.. ನಿಮ್ಮ ಮಾತು ನಿಜ. ಆದರೆ ಎಂದೋ ಮಾಡಿದ ಪುಟ್ಟ ಸಹಾಯವನ್ನು ಇನ್ನು ನೆನಪಿಟ್ಟುಕೊಳ್ಳುವ ಮುಗ್ದ ಮನಸುಗಳು ಇನ್ನು ಇವೆಯಲ್ಲ ಅನ್ನೋದು ಖುಷಿ ಕೊಡುತ್ತೆ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-2248806463190168372012-05-22T13:53:59.361+05:302012-05-22T13:53:59.361+05:30Thanks prasaad..Thanks prasaad..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-23050214855302866282012-05-22T13:53:28.656+05:302012-05-22T13:53:28.656+05:30Thank you kavyakka..Thank you kavyakka..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-69310667294622638122012-05-22T13:12:10.693+05:302012-05-22T13:12:10.693+05:30ಚೆನ್ನಾಗಿ ಮೂಡಿ ಬಂದಿದೆ ಸಂಧ್ಯಾ ಅವರೇ... "ನಾಳೆಗಾಗಿ...ಚೆನ್ನಾಗಿ ಮೂಡಿ ಬಂದಿದೆ ಸಂಧ್ಯಾ ಅವರೇ... "ನಾಳೆಗಾಗಿ ಒಂದು ಕನಸು ಬೇಕಿದೆ" ಅಂತ ಬರೆದ ನೀವು ಇಂದು ಒಂದು ಒಳ್ಳೆಯ ವಿಷಯವನ್ನ ನಮ್ಮ ಮುಂದೆ ಇಟ್ಟಿದೀರ. ಬರವಣಿಗೆ ಚೆನ್ನಾಗಿದೆ. ಮೊನ್ನೆ ನಾನು ಊರಿಗೆ ಹೋದಾಗ ನನಗೂ ಕೂಡ ಸಾಬಣ್ಣ ಐಸ್ ಕ್ಯಾಂಡಿ ಕೈಗಿಟ್ಟು ಚೆನ್ನಾಗಿದ್ದೀರ ಬಟ್ರೆ , ಆರಾಮಾಗಿರಿ ಅಂತ ಹೇಳಿದ್ದು ನೆನಪಿಗೆ ಬಂತು. ತಮ್ಮೆದುರಿಗೆ ಆಡುತ್ತಿದ್ದ ಮಕ್ಕಳು ಇಂದು ಬೆಳೆದು ದೊಡ್ದವರಾಗಿರನ್ನ ನೋಡೋದಕ್ಕೆ ಅವರಿಗೆಷ್ಟು ಖುಷಿ ಅಲ್ಲವಾ?Motivation https://www.blogger.com/profile/08140925864934705325noreply@blogger.comtag:blogger.com,1999:blog-7964797239141774689.post-13738496145317650592012-05-21T14:00:47.193+05:302012-05-21T14:00:47.193+05:30Wow Superru Sandhya!Wow Superru Sandhya!Prasad Hegdehttps://www.blogger.com/profile/09339862060882162821noreply@blogger.comtag:blogger.com,1999:blog-7964797239141774689.post-39659571939918651362012-05-16T11:34:56.776+05:302012-05-16T11:34:56.776+05:30cholo iddu sandhya.... ninna sabiya kate Odi nanag...cholo iddu sandhya.... ninna sabiya kate Odi nanage Aladi veshada nenapu bantu....... mast baradde..kavyadarshahttps://www.blogger.com/profile/14084825103349018071noreply@blogger.comtag:blogger.com,1999:blog-7964797239141774689.post-66222512439240781552012-05-15T16:03:30.745+05:302012-05-15T16:03:30.745+05:30ಧನ್ಯವಾದ ಶ್ರಿಪಾದು..ಧನ್ಯವಾದ ಶ್ರಿಪಾದು..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-20291113075953119612012-05-15T16:02:35.305+05:302012-05-15T16:02:35.305+05:30ಥ್ಯಾಂಕ್ಯು ಅಭಿಜ್ಞ.. ನಾನು ನನ್ನ ಹಳೆಯ ನೆನಪುಗಳನ್ನ ಕೆದಕ...ಥ್ಯಾಂಕ್ಯು ಅಭಿಜ್ಞ.. ನಾನು ನನ್ನ ಹಳೆಯ ನೆನಪುಗಳನ್ನ ಕೆದಕುತ್ತಲೇ ಬರೆದಿದ್ದು..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-43959105143323989902012-05-15T10:27:54.340+05:302012-05-15T10:27:54.340+05:30ನಿರೂಪಣ ಶೈಲಿ ಚನಾಗಿದ್ದು. ಮುಂದುವರೀಲಿನಿರೂಪಣ ಶೈಲಿ ಚನಾಗಿದ್ದು. ಮುಂದುವರೀಲಿಶ್ರೀಪಾದುhttps://www.blogger.com/profile/17279090321894575948noreply@blogger.comtag:blogger.com,1999:blog-7964797239141774689.post-68240477967618663992012-05-14T21:36:20.311+05:302012-05-14T21:36:20.311+05:30ಹ್ಮ್ಮ್, ಏನೇನೋ ಹಳೆಯದೆಲ್ಲ ನೆನಪಿಸಿದ್ರಿಹ್ಮ್ಮ್, ಏನೇನೋ ಹಳೆಯದೆಲ್ಲ ನೆನಪಿಸಿದ್ರಿAnonymousnoreply@blogger.com