tag:blogger.com,1999:blog-7964797239141774689.post6134336274333406774..comments2023-11-07T23:36:57.837+05:30Comments on ಸಂಧ್ಯೆಯಂಗಳದಿ.........: ಬೆಳ್ಳಿತಾರೆ .... ಸಂಧ್ಯಾ ಶ್ರೀಧರ್ ಭಟ್http://www.blogger.com/profile/00153252381420370492noreply@blogger.comBlogger16125tag:blogger.com,1999:blog-7964797239141774689.post-32677307470388194182014-06-19T13:56:55.440+05:302014-06-19T13:56:55.440+05:30Simple and sweet. Even the picture is beautiful. L...Simple and sweet. Even the picture is beautiful. Liked it :)Anonymoushttps://www.blogger.com/profile/01476371167263791886noreply@blogger.comtag:blogger.com,1999:blog-7964797239141774689.post-58306040797402324162014-04-02T08:59:26.314+05:302014-04-02T08:59:26.314+05:30ನಿಮ್ಮ ಲೇಖನಗಳು ಉತ್ತಮವಾಗಿದೆ,
ನೀವು ನನ್ನ ಜಾಲತಾಣಕ್ಕೆ ಬೇ...ನಿಮ್ಮ ಲೇಖನಗಳು ಉತ್ತಮವಾಗಿದೆ,
ನೀವು ನನ್ನ ಜಾಲತಾಣಕ್ಕೆ ಬೇಟಿ ನೀಡಿ,

ವೈಶಿಷ್ಟ್ಯಗಳು

ಲೈವ್ ಕ್ರಿಕೇಟ್, ಕನ್ನಡದ ಪತ್ರಿಕೆ (ದಿನ, ವಾರ, ಮಾಸ)ಗಳು,
ಎಲ್ಲ ದೇಶಗಳ ಸಮಯ, 1 ಜಾನಪದ ವಿಡಿಯೋ, ಪ್ರಮುಖ U-Tube ವಿಡಿಯೋಗಳು,
ಇರುವೆಗಳ ಜಗತ್ತು, ನಿಮ್ಮ ಮಾತು ಕೇಳುವ ಮೀನು,
ನೀವು ಹುಟ್ಟಿದ ವಾರ ತಿಳಿಯಿರಿ ಮತ್ತು ಹಲವಾರು ಮಾಹಿತಿಗಳು ಒಂದೇ ಜಾಲತಾಣದಲ್ಲಿ ಲಬ್ಯವಿದೆ.

ನೀವೂ ನೋಡಿ ಇತರರಿಗೂ ತಿಳಿಸಿರಿ.

www.spn3187.blogspot.in@spn3187 ಕನ್ನಡಿಗ ಶಿವಕುಮಾರ ನೇಗಿಮನಿhttps://www.blogger.com/profile/14069743019915322557noreply@blogger.comtag:blogger.com,1999:blog-7964797239141774689.post-57682693744360783032014-03-22T21:43:27.982+05:302014-03-22T21:43:27.982+05:30ಜಿಂಕೆಯಂತೆ ಎಗರಿ ಎಗರಿ ಅಲ್ಲಿ ಇಲ್ಲಿ ಹಾರುವೆ.. ಮಂಗನಂತೆ ...ಜಿಂಕೆಯಂತೆ ಎಗರಿ ಎಗರಿ ಅಲ್ಲಿ ಇಲ್ಲಿ ಹಾರುವೆ.. ಮಂಗನಂತೆ ಮರವ ಏರಿ ಜರ್ ಎಂದು ಜಾರುವೆ .. ಎರಡು ನಕ್ಷತ್ರಗಳು ಚಿತ್ರದ ಹಾಡು ನೆನಪಿಗೆ ಬಂತು..

ಜಾರುವುದಕ್ಕೆ ಅಪಾರ ಅವಕಾಶವಿದ್ದರೂ.. ಅಥವಾ ಪರಿಸ್ಥಿತಿಯನ್ನು ದುರುದ್ದೇಶಕ್ಕೆ ಉಪಯೋಗಿಸುವ ಅವಕಾಶವಿದ್ದರೂ.. ಒಂದು ಸುಂದರ ಸುಮಧುರ ಗೆಳೆತನಕ್ಕೆ ಅರ್ಥ ಕೊಟ್ಟು ಹಾಗೆ ಅದನ್ನು ನಿಭಾಯಿಸಿಕೊಂಡು ಹೋಗುವ ಪರಿ ಇಷ್ಟವಾಯಿತು.

ಮನಸ್ಸಲ್ಲಿ ಯಾವುದೇ ಆಸೆ ಇಟ್ಟುಕೊಂಡು ಯಾರೂ ನೆಮ್ಮದಿಯಿಂದ ಇರಲು ಸಾಧ್ಯವಾಗದೆ ಇರೋದಕ್ಕಿಂತ ಬದುಕನ್ನು ಅಪಾರವಾಗಿ ಪ್ರೀತಿಸುವ ನೋಟ ಸುಂದರ

ಒಂದು ಸುಮಧುರ ಲೇಖನ ಮತ್ತು ಗೆಳೆತನಕ್ಕೆ ಲೇಪನ ಕೊಟ್ಟ ನೋಟ ಸೂಪರ್ ಎಸ್ ಪಿSrikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7964797239141774689.post-15407753947019748652014-01-28T17:53:59.374+05:302014-01-28T17:53:59.374+05:30Thank you All...:) Thank you All...:) ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-82858782376045447822014-01-14T09:12:21.146+05:302014-01-14T09:12:21.146+05:30ಎಂದಿನಂತೆ ಸೂಪರ್.....
ಕಥೆ ಶುರುವಿಗೆ ಆರಿಸಿಕೊಂಡ ಸಂದರ್ಭ ...ಎಂದಿನಂತೆ ಸೂಪರ್.....
ಕಥೆ ಶುರುವಿಗೆ ಆರಿಸಿಕೊಂಡ ಸಂದರ್ಭ ಖುಷಿ ಕೊಡ್ತು... :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7964797239141774689.post-72774225399828714772014-01-09T18:44:32.440+05:302014-01-09T18:44:32.440+05:30Wonderful writing.Wonderful writing.sunaathhttps://www.blogger.com/profile/13386371953472087631noreply@blogger.comtag:blogger.com,1999:blog-7964797239141774689.post-83604164603690686012014-01-09T10:30:30.717+05:302014-01-09T10:30:30.717+05:30ತುಂಬಾ ಚೆನ್ನಾಗಿ ಬರೆದಿದ್ದೀರಾ... ಇಷ್ಟವಾಯ್ತು :)ತುಂಬಾ ಚೆನ್ನಾಗಿ ಬರೆದಿದ್ದೀರಾ... ಇಷ್ಟವಾಯ್ತು :)Anonymoushttps://www.blogger.com/profile/08860508171092767496noreply@blogger.comtag:blogger.com,1999:blog-7964797239141774689.post-62185593014311361022014-01-08T12:10:14.715+05:302014-01-08T12:10:14.715+05:30ತುಂಬಾ ಚೆನ್ನಾಗಿದೆ ಕಥೆ ಸಂಧ್ಯಾ... ಬದುಕಿನಲ್ಲಿ ಬದಲಾವಣೆ...ತುಂಬಾ ಚೆನ್ನಾಗಿದೆ ಕಥೆ ಸಂಧ್ಯಾ... ಬದುಕಿನಲ್ಲಿ ಬದಲಾವಣೆ ಬರುತ್ತಲೇ ಇರುತ್ತವೆ.. ಬಂದದ್ದು ಸ್ವೀಕರಿಸುವುದೇ ಜೀವನ. ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7964797239141774689.post-90909176996881589082014-01-08T11:33:40.611+05:302014-01-08T11:33:40.611+05:30ತುಂಬಾ ಚಂದವಿದೆ.....
ಬದುಕು ನಮಗೆ ಏನೇನೆಲ್ಲವನ್ನೂ ಕೊಡುತ...ತುಂಬಾ ಚಂದವಿದೆ.....

ಬದುಕು ನಮಗೆ ಏನೇನೆಲ್ಲವನ್ನೂ ಕೊಡುತ್ತೆ....
ಆದರೆ ನಮಗೆ ಬೇಕಾಗಿದ್ದನ್ನೇ ಆರಿಸಿಕೊಳ್ಳೊಕೆ ಎಷ್ಟು ಬಾರಿ ಬಿಡುತ್ತೆ ಹೇಳು...???

ಎಷ್ಟೋ ಸಲ ನಮಗೆ ಸಿಕ್ಕಿದ್ದನ್ನೇ.. "ನಾವು ಆರಿಸಿಕೊಂಡದ್ದು' ಅಂತ ಹೇಳಬೇಕಾಗುತ್ತೆ...

ಆದರೆ ನಿನ್ನ ಆ ವಾಕ್ಯಕ್ಕೆ ಸಖತ್ ಧಮ್ಮಿರೋದಂತೂ ನಿಜ...

ಖುಷಿಯಾಯ್ತು ಓದಿ.....

ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-7964797239141774689.post-18525128774386476852014-01-08T10:40:19.710+05:302014-01-08T10:40:19.710+05:30Mast . :)Mast . :)Sha.....https://www.blogger.com/profile/05031641766901626320noreply@blogger.comtag:blogger.com,1999:blog-7964797239141774689.post-77615244910973394162014-01-08T10:05:15.342+05:302014-01-08T10:05:15.342+05:30ishta aaytu kathe, baraha eradoo, like always :) k...ishta aaytu kathe, baraha eradoo, like always :) keep writing sandhya .Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-7964797239141774689.post-75594791401209942502014-01-08T10:04:31.830+05:302014-01-08T10:04:31.830+05:30ಕರೆಕ್ಟು ಅಜಾದಣ್ಣ ... ಕಸರತ್ತು ಕೊಟ್ಟಿದ್ದಂತೂ ನಿಜ... ನಾ...ಕರೆಕ್ಟು ಅಜಾದಣ್ಣ ... ಕಸರತ್ತು ಕೊಟ್ಟಿದ್ದಂತೂ ನಿಜ... ನಾನಂತೂ ೨-೨ ಸಲ ಓದಿಕೊಂಡೆ.... :) ಸಂಧ್ಯಾ ಒಳ್ಳೆಯ ಬರಹ ಕಣೇ :) :) Liked it :)ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-7964797239141774689.post-48898639645173240222014-01-08T09:56:59.489+05:302014-01-08T09:56:59.489+05:30ತುಂಬಾ ಚೆನ್ನಾಗಿದ್ದು.... ಸಂಧ್ಯಾಕ್ಕಾ :)ತುಂಬಾ ಚೆನ್ನಾಗಿದ್ದು.... ಸಂಧ್ಯಾಕ್ಕಾ :)Anonymoushttps://www.blogger.com/profile/01919967071702463186noreply@blogger.comtag:blogger.com,1999:blog-7964797239141774689.post-24527202561791529202014-01-08T09:55:12.603+05:302014-01-08T09:55:12.603+05:30"ಬದುಕು ಸಾಕಷ್ಟು ಕೊಟ್ಟಿದೆ, ನನಗೆ ಬೇಕಾದ್ದನ್ನು ನಾನ..."ಬದುಕು ಸಾಕಷ್ಟು ಕೊಟ್ಟಿದೆ, ನನಗೆ ಬೇಕಾದ್ದನ್ನು ನಾನಾರಿಸಿಕೊಂಡಿದ್ದೇನೆ"
" ಅದು ಕೊಟ್ಟಿಲ್ಲ, ನಾನೂ ಕೇಳಿಲ್ಲ "
ಆಹಾ..
ಎಷ್ಟೆಷ್ಟನ್ನೋ ಕೊಟ್ಟ ಬದುಕು ನಮಗೆ ಬೇಕಾದ್ದನ್ನು ಮಾತ್ರ ಆರಿಸಿಕೊಂಬ ಸ್ವಾತಂತ್ರ್ಯವನ್ನೂ ಕರುಣಿಸಿದರೆ... ಅದು ಕೊಟ್ಟಿಲ್ಲವಾದುದನ್ನು ನಾವಾಗಿ ಕೇಳದಿರುವಂಥ ಮನಸ್ಥಿತಿ ನಮ್ಮಲ್ಲಿ ರೂಢಿಗತವಾದರೆ... ವಾಹ್... ಇನ್ನೇನು ಸಾಧಿಸಬೇಕಿದೆ...
ಚಂದದ ಬರಹ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-7964797239141774689.post-75214717260963180842014-01-08T07:55:40.285+05:302014-01-08T07:55:40.285+05:30ಬಹು ಪಾಲು ಹುಡುಗರಿಗೆ ಮೊದಲ ಒಲವು ಬೆಳ್ಳಿ ತಾರೆಯೇ! ಸಿಕ್ಕರ...ಬಹು ಪಾಲು ಹುಡುಗರಿಗೆ ಮೊದಲ ಒಲವು ಬೆಳ್ಳಿ ತಾರೆಯೇ! ಸಿಕ್ಕರೆ ಅದೃಷ್ಟವಂತ ಇಲ್ಲದಿದ್ದರೆ ಯಥಾ ಪ್ರಕಾರ ಕೊರಗು ಬದುಕಿನ ಪೂರಾ...
ಎಂದಿನಂತೆ ಸರಳತೆಯೇ ಮೈವೆತ್ತಂತೆ, ಆಪ್ತ ಭಾಷೆಯಲ್ಲಿ ಮಾತಿಗಿಳಿಯುವ ನಿಮ್ಮ ಬರಹಗಳು ಹೆಚ್ಚು ಹೆಚ್ಚು ಬರಲಿ ಇನ್ನೂನು...
ನೀವು ಹೇಳಿದಂತೆ ಆಟೋಗಳ ಕಿರಿ ಕಿರಿ ಪಟ್ಟಿಯಲ್ಲಿ ಇದೂ ಒಂದು. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7964797239141774689.post-62226606044888331012014-01-08T00:28:22.754+05:302014-01-08T00:28:22.754+05:30ಸಂಧ್ಯಾಪುಟ್ಟಾ ಚನ್ನಾಗಿದೆ...ಕಥೆ...ಆದರೆ ಕೊನೆಯ ನಾಲ್ಕೈದು...ಸಂಧ್ಯಾಪುಟ್ಟಾ ಚನ್ನಾಗಿದೆ...ಕಥೆ...ಆದರೆ ಕೊನೆಯ ನಾಲ್ಕೈದು ಸಾಲು ಏನೋ ಬೇಗ ಹೇಳಿ ಮುಗಿಸುವ ಹಾಗೆ ಅನಿಸ್ತು... ಸಾವಾಕಾಶವಾಗಿ ಅಂತ್ಯಕ್ಕೆ ಬರಬಹುದಿತ್ತು...ಆದರೂ..ಈ ಸಾಲುಗಳು ನಮ್ಮ ಮೆದುಳಿಗೆ ಕಸರತ್ತು ನೀಡುವುದಂತೂ ನಿಜ,,, ಅದಿದ್ದರೆ ಏನೋ ಓದಿ ತಾನೂ ಸ್ವಲ್ಪ ಬರೆದಂತೆ ಅನ್ಸುತ್ತೆ...!!! ಹಹಹ ಜಲನಯನhttps://www.blogger.com/profile/14261872030690071378noreply@blogger.com