tag:blogger.com,1999:blog-7964797239141774689.post6234527742164565112..comments2023-11-07T23:36:57.837+05:30Comments on ಸಂಧ್ಯೆಯಂಗಳದಿ.........: ಒಂಟಿ ಮರ ಮತ್ತು ಖಾಲಿ ಬೆಂಚುಸಂಧ್ಯಾ ಶ್ರೀಧರ್ ಭಟ್http://www.blogger.com/profile/00153252381420370492noreply@blogger.comBlogger34125tag:blogger.com,1999:blog-7964797239141774689.post-73930002112559417392013-03-06T13:05:14.845+05:302013-03-06T13:05:14.845+05:30ಸಂಧ್ಯಾ, ತುಂಬಾ ಚಂದದ ಬರವಣಿಗೆ, ಇಷ್ಟ ಆಯಿತು, ಒಳ್ಳೆಯದಾಗಲ...ಸಂಧ್ಯಾ, ತುಂಬಾ ಚಂದದ ಬರವಣಿಗೆ, ಇಷ್ಟ ಆಯಿತು, ಒಳ್ಳೆಯದಾಗಲಿAnushanthhttps://www.blogger.com/profile/03231991874260323320noreply@blogger.comtag:blogger.com,1999:blog-7964797239141774689.post-77818748276279641582012-12-18T15:29:51.336+05:302012-12-18T15:29:51.336+05:30ಸುಂದರವಾಗಿದೆ. ಕಲ್ಪನೆಯನ್ನ ನಿಮ್ಮ ಸಾಲುಗಳಲ್ಲಿ ಸುಂದರವಾಗಿ...ಸುಂದರವಾಗಿದೆ. ಕಲ್ಪನೆಯನ್ನ ನಿಮ್ಮ ಸಾಲುಗಳಲ್ಲಿ ಸುಂದರವಾಗಿ ಬಿಂಬಿಸಿದ್ದೀರ.Motivation https://www.blogger.com/profile/08140925864934705325noreply@blogger.comtag:blogger.com,1999:blog-7964797239141774689.post-91432313016624799712012-12-16T02:31:32.053+05:302012-12-16T02:31:32.053+05:30ಚೆನ್ನಾಗಿದ್ದು.. ಮೊದಲಾರ್ಧದಲ್ಲಿ ಭಾವನೆ, ಸೂರ್ಯೋದಯದ ವರ್ಣ...ಚೆನ್ನಾಗಿದ್ದು.. ಮೊದಲಾರ್ಧದಲ್ಲಿ ಭಾವನೆ, ಸೂರ್ಯೋದಯದ ವರ್ಣನೆ ಎಲ್ಲ ಕಣ್ಣಿಗೆ ಕಟ್ಟ ಹಂಗೆ ಇದ್ದು :)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-7964797239141774689.post-55424102645600843622012-12-15T13:24:31.536+05:302012-12-15T13:24:31.536+05:30Thank you very much Azad Bhayya, and Shreenidhi.D....Thank you very much Azad Bhayya, and Shreenidhi.D.Sಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-14673738850996528722012-12-15T12:37:13.574+05:302012-12-15T12:37:13.574+05:30good one!!good one!!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-7964797239141774689.post-32375401951458797642012-12-15T12:30:09.071+05:302012-12-15T12:30:09.071+05:30ನೀನಂದು ಹೇಳಿದ್ದು ಕೇಳಿ ಕವನ ಬರೀತೀಯಾ ಅಂದ್ಕೊಂಡೆ..ಆದರೆ ಕ...ನೀನಂದು ಹೇಳಿದ್ದು ಕೇಳಿ ಕವನ ಬರೀತೀಯಾ ಅಂದ್ಕೊಂಡೆ..ಆದರೆ ಕವನದ ಭಾವಸಾರ ಕಥೆಯ ವ್ಯಾಪ್ತಿ, ಮನದಲ್ಲಿ ಏಳುವ ಪ್ರಶ್ನೆಗಳನ್ನು ತಾನೇ ಉತ್ತರಿಸುವ ಸಂಭಾಷಣೆ ಎಲ್ಲವನ್ನೂ ಹೊತ್ತ ಭಾವ ಕಥನ ಇಷ್ಟು ಸಮರ್ಪಕವಾಗಿ ನಿರೂಪಿಸಿರುವುದು ಶ್ಲಾಘನಾರ್ಹ. ರಂಜಿತಾ ಚಿತ್ರ ಏನೆಲ್ಲಾ ಭಾವ...ಸುಂದರ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7964797239141774689.post-43297847188207749592012-12-10T12:28:35.733+05:302012-12-10T12:28:35.733+05:30Thank you Ishwara Bhat...Thank you Ishwara Bhat...ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-60468798032106582522012-12-10T12:28:00.344+05:302012-12-10T12:28:00.344+05:30Thank you Raghav..Thank you Raghav..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-76753020705138319242012-12-10T12:27:36.335+05:302012-12-10T12:27:36.335+05:30ಧನ್ಯವಾದ ದಿನಕರ್ ಸರ್ ... ಒಳ್ಳೆಯ ಪ್ರತಿಕ್ರಿಯೆಗೆ ಮತ್ತು ...ಧನ್ಯವಾದ ದಿನಕರ್ ಸರ್ ... ಒಳ್ಳೆಯ ಪ್ರತಿಕ್ರಿಯೆಗೆ ಮತ್ತು ಸಲಹೆಗೆ ..
ಮುಂದಿನ ದಿನಗಳಲ್ಲಿ ನೀವು ಹೇಳಿದಂತೆ ಬರೆಯಲು ಪ್ರಯತ್ನಿಸುತ್ತೇನೆ ... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-9074540944086849462012-12-09T12:16:51.488+05:302012-12-09T12:16:51.488+05:30ದಿನಕರ ಮೊಗೇರರಂದಂತೆ ನನ್ನದೂ ಅದೊಂದೇ ಆಕ್ಷೇಪ. ಚೆನ್ನಾಗಿದೆ...ದಿನಕರ ಮೊಗೇರರಂದಂತೆ ನನ್ನದೂ ಅದೊಂದೇ ಆಕ್ಷೇಪ. ಚೆನ್ನಾಗಿದೆ ಬರಹ ಸಂಧ್ಯಾ.ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-7964797239141774689.post-69051661358597290232012-12-07T17:18:48.446+05:302012-12-07T17:18:48.446+05:30ಸಂಧ್ಯಾ ಬರೆದ ಸಾಲುಗಳಲ್ಲಿನ ಪ್ರೀತಿ ಭಾವುಕತೆ ತನ್ಮಯತೆಗಳು ...ಸಂಧ್ಯಾ ಬರೆದ ಸಾಲುಗಳಲ್ಲಿನ ಪ್ರೀತಿ ಭಾವುಕತೆ ತನ್ಮಯತೆಗಳು ಗೊತ್ತಾಗೋದು

ಅದರ ವಿವರಣೆಯಲ್ಲಿ... ವಿವರಿಸೋ ರೀತಿಯಲ್ಲಿ.... ಅದು ಈ ಬರಹದಲ್ಲಿದೆ..

ಚಂದಿದ್ದೇ............

ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-7964797239141774689.post-89179703886758593612012-12-07T16:16:48.738+05:302012-12-07T16:16:48.738+05:30ವಾವ್....ಸುಪರ್ ಬರೆದ ರೀತಿ....ಒಂದೇ ಆಕ್ಷೇಪ... ಸ್ವಲ್ಪ ಬ...ವಾವ್....ಸುಪರ್ ಬರೆದ ರೀತಿ....ಒಂದೇ ಆಕ್ಷೇಪ... ಸ್ವಲ್ಪ ಬಿಡಿ...ಬಿಡಿ ಯಾಗಿ ಬರೆಯಬೇಕಿತ್ತು.... ಇಲ್ಲಾ ಹೆಚ್ಚು ಪ್ಯಾರಾಗ್ರಾಫ್ ಇಟ್ಟು ಬರೆಯಬೇಕಿತ್ತು.. ಇನ್ನೂ ಚೆನ್ನಾಗಿ ಬರ್ತಿತ್ತು....ಟ್ರೈ ಮಾಡಿ..... ನಿಮಗೇ ಇಷ್ಟ ಆಗತ್ತೆ..... ಈಗ್ಲೂ ಎನಾಗಿಲ್ಲ...ತುಂಬಾ ಚೆನ್ನಾಗಿದೆ..... ಒಂದೇ ಗುಕ್ಕಿನಲ್ಲಿ ಮುಗಿದುಬಿಡ್ತು ಅಷ್ಟೇ.... ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-7964797239141774689.post-46858075702398002732012-12-07T12:59:04.681+05:302012-12-07T12:59:04.681+05:30Thank you Padma and Sriksnth ..Thank you Padma and Sriksnth ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-79053399188373108792012-12-07T12:58:32.124+05:302012-12-07T12:58:32.124+05:30ದೇಸಾಯಿ ಸರ್ ನಿಮ್ಮ ಕಾಮೆಂಟ್ ಗಳೆಲ್ಲ ಆಶೀರ್ವಾದಗಳಿದ್ದಂತೆ ...ದೇಸಾಯಿ ಸರ್ ನಿಮ್ಮ ಕಾಮೆಂಟ್ ಗಳೆಲ್ಲ ಆಶೀರ್ವಾದಗಳಿದ್ದಂತೆ ...
ಧನ್ಯವಾದ ಪ್ರೀತಿಪೂರ್ವಕ ಆಶಿರ್ವಾದಕ್ಕಾಗಿ ...
ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-20273615885753508042012-12-07T10:50:19.318+05:302012-12-07T10:50:19.318+05:30"ಪ್ರಕೃತಿಯೊಂದಿಗೆ ಕಲಿಯಬೇಕಿದೆ", wonderful t..."ಪ್ರಕೃತಿಯೊಂದಿಗೆ ಕಲಿಯಬೇಕಿದೆ", wonderful thought. Good one!!Anonymoushttps://www.blogger.com/profile/06528571655748100140noreply@blogger.comtag:blogger.com,1999:blog-7964797239141774689.post-29629284439585202602012-12-07T07:55:40.240+05:302012-12-07T07:55:40.240+05:30ಖರೆ ಹೇಳತೇನ್ರಿ..ವಾಹ್ ಏನ್ ಬರದೀರ್ರಿ
ಬರದರ ಹಿಂಗ ಬರೀಬೇಕು...ಖರೆ ಹೇಳತೇನ್ರಿ..ವಾಹ್ ಏನ್ ಬರದೀರ್ರಿ
ಬರದರ ಹಿಂಗ ಬರೀಬೇಕು ಇಲ್ಲಾ ಸುಮ್ಮಗಿರಬೇಕು
ಪಕ್ವತೆ ಅದು ಇದು ಎಲ್ಲಾ ಅದ ಓದಿ ಖುಷಿ ಆತುumesh desaihttps://www.blogger.com/profile/18133521597105218300noreply@blogger.comtag:blogger.com,1999:blog-7964797239141774689.post-10430566004485654912012-12-06T16:03:15.345+05:302012-12-06T16:03:15.345+05:30nice......nice......ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-7964797239141774689.post-35612897483043174292012-12-06T10:49:31.724+05:302012-12-06T10:49:31.724+05:30Thank you very much... Vittal Hagde, Chinnu, Roopa...Thank you very much... Vittal Hagde, Chinnu, Roopakka, Badari Sir and Sushma..:)ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-18886044306942200172012-12-06T10:48:25.950+05:302012-12-06T10:48:25.950+05:30ಥ್ಯಾಂಕ್ಯು .. ಬರಹ ಇಷ್ಟಪಟ್ಟಿದ್ದಕ್ಕಾಗಿ ... ಮತ್ತು ಚಂದ...ಥ್ಯಾಂಕ್ಯು .. ಬರಹ ಇಷ್ಟಪಟ್ಟಿದ್ದಕ್ಕಾಗಿ ... ಮತ್ತು ಚಂದದ ಫೋಟೋ ಬ್ಲಾಗ್ ಗಾಗಿ ಖುಷಿಯಿಂದ ಕೊಟ್ಟಿದ್ದಕ್ಕಾಗಿ ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-43987120152678655832012-12-06T10:43:57.449+05:302012-12-06T10:43:57.449+05:30ಬರವಣಿಗೆ ಆಪ್ತವಾಗಲು ಅಷ್ಟೇ ಆಪ್ತತೆಯ ಭಾವ ಮೂಡಿಸಿದ್ದು ಆ...ಬರವಣಿಗೆ ಆಪ್ತವಾಗಲು ಅಷ್ಟೇ ಆಪ್ತತೆಯ ಭಾವ ಮೂಡಿಸಿದ್ದು ಆ ಫೋಟೋ ಪ್ರಕಾಶಣ್ಣ
ಧನ್ಯವಾದ ...ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-90077531092611325802012-12-06T10:39:24.756+05:302012-12-06T10:39:24.756+05:30Thank you Sugunakka..:)Thank you Sugunakka..:)ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-5543762154626889332012-12-06T10:39:02.127+05:302012-12-06T10:39:02.127+05:30ಹೆಣ್ಣ ಕಂಗಳ ಪ್ರೀತಿ ಅವನಲ್ಲಿ ಮಣ್ಣ ಕಂಪಿನ ಬಗೆಗೂ ಪ್ರೀತಿ ...ಹೆಣ್ಣ ಕಂಗಳ ಪ್ರೀತಿ ಅವನಲ್ಲಿ ಮಣ್ಣ ಕಂಪಿನ ಬಗೆಗೂ ಪ್ರೀತಿ ಮೂಡಿಸಿತು ..:)

ಧನ್ಯವಾದ ಅಣ್ಣಯ್ಯ ಒಳ್ಳೆಯ ಪ್ರತಿಕ್ರಿಯೆಗೆ ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-53503577280235503082012-12-06T10:36:24.871+05:302012-12-06T10:36:24.871+05:30Thank you Shree.. and GuruThank you Shree.. and Guruಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-81622988867145219352012-12-06T09:32:17.650+05:302012-12-06T09:32:17.650+05:30ಸರಳ ಮತ್ತು ಸುಂದರ ಬರಹ...
ಫೋಟೋ ಗೆ ತಕ್ಕ ರೀತಿಯ ಸಾಲುಗಳನ್...ಸರಳ ಮತ್ತು ಸುಂದರ ಬರಹ...
ಫೋಟೋ ಗೆ ತಕ್ಕ ರೀತಿಯ ಸಾಲುಗಳನ್ನು ಬಹಳ ಮುತುವರ್ಜಿಯಿಂದ ಪೋಣಿಸಿದ್ದಿರಿ ...ಸೂಪರ್...
ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7964797239141774689.post-77592067056137527732012-12-06T08:58:17.437+05:302012-12-06T08:58:17.437+05:30ಆಪ್ತತೆಯ ಅನಾವರಣವಾಗಿಸುವ ಈ ಶೈಲಿ ಓದುಗರಿಗೂ ಅಪ್ತವಾಗುತ್ತದ...ಆಪ್ತತೆಯ ಅನಾವರಣವಾಗಿಸುವ ಈ ಶೈಲಿ ಓದುಗರಿಗೂ ಅಪ್ತವಾಗುತ್ತದೆ.

ಒಳ್ಳೆ ಚಿತ್ರ ಕೊಟ್ಟ ನಿಮ್ಮ ಗೆಳತಿಗ್ಯ್ ಅಭಿನಂದನೆಗಳು.Badarinath Palavallihttps://www.blogger.com/profile/06134535730447920619noreply@blogger.com