tag:blogger.com,1999:blog-7964797239141774689.post6625661923220708700..comments2023-11-07T23:36:57.837+05:30Comments on ಸಂಧ್ಯೆಯಂಗಳದಿ.........: "ಜೀವಂತು ಶರದಾಂ ಶತಮ್ " ಸಂಧ್ಯಾ ಶ್ರೀಧರ್ ಭಟ್http://www.blogger.com/profile/00153252381420370492noreply@blogger.comBlogger8125tag:blogger.com,1999:blog-7964797239141774689.post-37947223049955308612013-08-04T17:47:15.981+05:302013-08-04T17:47:15.981+05:30Thank you All....:)Thank you All....:)ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-67873515374245249072013-07-31T20:36:31.947+05:302013-07-31T20:36:31.947+05:30ಸೂಪರ್ ಸಂಧ್ಯಕ್ಕಾ ...
ಮುದ್ದಕ್ಕನ ಮುದ್ದು ತಮ್ಮಂದಿರಿಗೆ ನ...ಸೂಪರ್ ಸಂಧ್ಯಕ್ಕಾ ...
ಮುದ್ದಕ್ಕನ ಮುದ್ದು ತಮ್ಮಂದಿರಿಗೆ ನನ್ನ ಕಡೆಯಿಂದಲೂ ತುಂಬಾ ತಡವಾದ ಜನುಮ ದಿನದ ಪ್ರೀತಿಯ ಶುಭಾಶಯಗಳು..

ಸಂಧ್ಯಕ್ಕನ ಎಲ್ಲಾ ಭಾವಗಳಂತೆ ಪ್ರೀತಿಯ ಜನುಮ ದಿನದ ಶುಭಾಶಯ ಪತ್ರವೂ ಹತ್ತಿರ ಅನ್ನಿಸ್ತು ...
ಅಕ್ಕ ತಮ್ಮಂದಿರ ಈ ತುಂಟಾಟ ,ಗುದ್ದಾಟ ,ಪ್ರೀತಿ ಸದಾ ಹೀಗೇ ಇರ್ಲಿ ..Anonymoushttps://www.blogger.com/profile/09286939670787725768noreply@blogger.comtag:blogger.com,1999:blog-7964797239141774689.post-67250103594013423682013-07-20T10:54:36.909+05:302013-07-20T10:54:36.909+05:30ಇಷ್ಟು ದಿನಗಳಾದ ಮೇಲೆ ನಿನ್ನ ಮುದ್ದು ಬರಹ ಓದುತ್ತಿದ್ದಿನಲ್...ಇಷ್ಟು ದಿನಗಳಾದ ಮೇಲೆ ನಿನ್ನ ಮುದ್ದು ಬರಹ ಓದುತ್ತಿದ್ದಿನಲ್ಲೇ..? ಬೇಜಾರಿದೆ ನನಗೆ ಈ ಬಗ್ಗೆ... ಕೆಲವು ಬರಹಗಳು ಹೀಗೆ ನೀ ಬರೆವ ಹಾಗೆ... ಹೃದಯ ಕಲಕಿ ಬಿಡುತ್ತೆ.. ಕಣ್ಣಲ್ಲಿ ಒಂದಿಷ್ಟು ಸಂತಸದ ಪೊರೆ ತುಂಬಿಸಿ ಬಿಡುತ್ತೆ.. ಹೇಳಲು ಮಾತಿಲ್ಲ... ಸಿಂಪ್ಲಿ ಸುಪರ್ಬ್... ನಿನ್ನ ತಮ್ಮಂದಿರಿಗೆ ನನ್ನ ಕಡೆಯಿಂದಲೂ ಶುಭಾಶಯ ಹೇಳಿ ಬಿಡು (ತಡ ಮಾಡಿದ್ದಕ್ಕೆ ಬೇಜಾರು ಮಾಡಿಕ್ಕೊಳ್ಳದೆ ಪ್ಲೀಸ್... )... ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7964797239141774689.post-69017091464550741522013-07-17T11:41:56.157+05:302013-07-17T11:41:56.157+05:30ಅವರ ಹುಟ್ಟಿದ ಹಬ್ಬಕ್ಕೆ ನಮ್ಮದೂ ಶುಭಾಶಯ ಕೋರಿರಿ.
"...ಅವರ ಹುಟ್ಟಿದ ಹಬ್ಬಕ್ಕೆ ನಮ್ಮದೂ ಶುಭಾಶಯ ಕೋರಿರಿ.

"ಜೀವಂತು ಶರದಾಂ ಶತಮ್ "

ತುಂಬಾ ಮೆಚ್ಚಿಗೆಯಾಯಿತು. ನನಗೂ ಒಬ್ಬ ತಮ್ಮ ಅಥವಾ ತಂಗಿ ಇರಬೇಕಿತ್ತು ಅನಿಸಿದ್ದಿದೆ.

http://badari-poems.blogspot.in/

Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7964797239141774689.post-30727097427220591632013-07-17T11:31:55.087+05:302013-07-17T11:31:55.087+05:30ಪ್ರೀತಿ ತು೦ಬಿದ ಒಡನಾಟಗಳ ನೆನಪೆಲ್ಲವೂ ಚೆ೦ದ.... ಅಣ್ಣನಾದ ...ಪ್ರೀತಿ ತು೦ಬಿದ ಒಡನಾಟಗಳ ನೆನಪೆಲ್ಲವೂ ಚೆ೦ದ.... ಅಣ್ಣನಾದ ತಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು....
ನಿಮ್ಮಿಬ್ಬರ ಈ ಬಾ೦ಧವ್ಯ ಹೀಗೇ ಇರಲಿ ಎ೦ದು ಆಶಿಸುವೆ ಸ೦ಧ್ಯ.........bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-7964797239141774689.post-61190213913201219472013-07-16T10:54:31.385+05:302013-07-16T10:54:31.385+05:30ಸಂಬಂಧಗಳ ನಡುವೆ ಇಂತಹ ಆರ್ದ್ರತೆ ಉಳಿಸಿಕೊಳ್ಳುವುದು ವೈಯಕ್ತ...ಸಂಬಂಧಗಳ ನಡುವೆ ಇಂತಹ ಆರ್ದ್ರತೆ ಉಳಿಸಿಕೊಳ್ಳುವುದು ವೈಯಕ್ತಿಕವಾಗಿ ನನ್ನ ಪಾಲಿಗೆ ಮರೀಚಿಕೆ ಅನ್ಸತ್ತೆ .
ಆದರೂ ಇಂತಹ ಸಾಹಿತ್ಯವನ್ನು ಓದಿದಾಗ.., ಜೊತೆಯಲ್ಲೇ ಇರುವವರು ಒಬ್ಬರಿಗೊಬ್ಬರು ಇಷ್ಟು ಭಾವನಾತ್ಮಕವಾಗಿ ಬೆಸೆದಿರುವುದು ವಿಸ್ಮಯದಂತೆ ಕಾಣುತ್ತದೆ.
ಒಳ್ಳೆಯ ಓದಿಗಾಗಿ ಧನ್ಯವಾದಗಳು!! Chethan Khttps://www.blogger.com/profile/04405100451576250040noreply@blogger.comtag:blogger.com,1999:blog-7964797239141774689.post-28393465127580547742013-07-15T16:57:52.069+05:302013-07-15T16:57:52.069+05:30ಹಳೆಯ ನೆನಪುಗಳು ಸೂಸಿದಷ್ಟು ಗಂಧ ಜಾಸ್ತಿ......
ಇಂಥಹ ನೆನಪ...ಹಳೆಯ ನೆನಪುಗಳು ಸೂಸಿದಷ್ಟು ಗಂಧ ಜಾಸ್ತಿ......
ಇಂಥಹ ನೆನಪುಗಳನ್ನು ಮೆಲುಕಿಸುವುದೇ ಖುಷಿ.........
ಚಂದವಾಗಿದೆ....
"ಮುದ್ದೂಸ್" ಪದ ಇಷ್ಟ ಆಯ್ತು....

ಖುಷಿಯಾಯ್ತು....
ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-7964797239141774689.post-82449475806702027552013-07-15T11:55:28.563+05:302013-07-15T11:55:28.563+05:30ಒಂದೇ ಬಳ್ಳಿಯಲ್ಲಿ ಅರಳಿದ ಹೂವುಗಳು.. ಕೆಲವು ಮೇಲಿನ ಕೊಂಬ...ಒಂದೇ ಬಳ್ಳಿಯಲ್ಲಿ ಅರಳಿದ ಹೂವುಗಳು.. ಕೆಲವು ಮೇಲಿನ ಕೊಂಬೆಯಲ್ಲಿ ಅರಳಿ ಹಿರಿಯರಾಗುತ್ತವೆ.. ಕೆಲವು ಕೆಳಗಿನ ಕೊಂಬೆಗಳಲ್ಲಿ ಜನಿಸಿ ಕಿರಿಯರಾಗುತ್ತವೆ. ಏನೇ ಆದರೂ ಸುವಾಸನೆ, ಅರಳುವ ಪರಿ, ರವಿಯ ಕಂಡು ನಗುವ ರೀತಿ ಎಲ್ಲವು ಒಂದೇ.... ರಕ್ತದ ಜೊತೆಯಲ್ಲಿ ಪ್ರೀತಿ ಮಮಕಾರ ವಿಶ್ವಾಸ ಅಂತಃಕರಣ ಎಲ್ಲವನ್ನು ಬೆಸೆದುಕೊಂಡು ಬರುವ ಕಂದಮ್ಮಗಳಲ್ಲಿ ಈ ಪ್ರೀತಿ ತುಸು ಹೆಚ್ಚೇ ಕಾಣುವಷ್ಟು ಸಂತಸ ಧುಮುಕುತ್ತದೆ. ಸುಂದರ ಬರಹ... ಜೊತೆಯಲ್ಲಿ ಮೂಡಿದ ತನುವನ್ನು, ತನುವಿಗಾಗಿ ಮನದಾಳದಿಂದ ಬರೆದ ಶುಭಾಷಯ ಪತ್ರ ಬೊಂಬಾಟ್. ನನ್ನ ಕಡೆಯಿಂದಲೂ ಶುಭಾಶಯಗಳು ಮುದ್ದು ಬೊಮ್ಮಟೆಗೆ! Srikanth Manjunathhttps://www.blogger.com/profile/04152086368173454221noreply@blogger.com