tag:blogger.com,1999:blog-7964797239141774689.post7297466494093190955..comments2023-11-07T23:36:57.837+05:30Comments on ಸಂಧ್ಯೆಯಂಗಳದಿ.........: ಕ್ರಶ್ ...:)ಸಂಧ್ಯಾ ಶ್ರೀಧರ್ ಭಟ್http://www.blogger.com/profile/00153252381420370492noreply@blogger.comBlogger17125tag:blogger.com,1999:blog-7964797239141774689.post-6310261928344106302014-07-28T11:45:00.652+05:302014-07-28T11:45:00.652+05:30Thank you all..:) Thank you all..:) ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-62102570967612138702014-07-21T09:51:27.715+05:302014-07-21T09:51:27.715+05:30ಎಲ್ಲಾ ಭಾವಗಳನ್ನೂ ಚಂದವಾಗೆ ಕಟ್ಟಿಬಿಡ್ತೀಯಲ್ಲೇ ಅಕ್ಕಯ್ಯಾ....ಎಲ್ಲಾ ಭಾವಗಳನ್ನೂ ಚಂದವಾಗೆ ಕಟ್ಟಿಬಿಡ್ತೀಯಲ್ಲೇ ಅಕ್ಕಯ್ಯಾ...
ಕಳೆದು ಹೋದ,ಮರೆತು ಹೋದ ,ಎದುರಿಗೇ ಓಡಾಡೋ ಅದೆಷ್ಟೋ ಕ್ರಶ್ ಗಳ ನೆನಪಾಯ್ತು ನೋಡು ಈ ಭಾವವ ಓದೋವಾಗ.
ಇಷ್ಟವಾಯ್ತುAnonymoushttps://www.blogger.com/profile/09286939670787725768noreply@blogger.comtag:blogger.com,1999:blog-7964797239141774689.post-63010593242405142292014-07-15T18:56:40.304+05:302014-07-15T18:56:40.304+05:30" ಅವನಿಗೊಂದು ಜಾಗ ಹಾರ್ಟ್ ಲ್ಲಿ, ಅವನಿಗಾಗಿ ಸ್ವಲ್ಪ ... " ಅವನಿಗೊಂದು ಜಾಗ ಹಾರ್ಟ್ ಲ್ಲಿ, ಅವನಿಗಾಗಿ ಸ್ವಲ್ಪ ಟೈಮ್ ಹರಟೆಯಲ್ಲಿ ಇದ್ದೇ ಇತ್ತು. " ಕ್ರಷ್ ಗೆ ಇದಕ್ಕಿಂತ ಒಳ್ಳೆಯ Definition ಇರಲಿಕ್ಕಿಲ್ಲ ಬಿಡಿ. ಕಥೆ; ಕೊನೆ; ಅಥವಾ ಸಸ್ಪೆನ್ಸ್ ಇಲ್ಲದೇನೂ, ಚಂದಗೆ ಓದಿಸಿಕೊಳ್ಳುವ ಮುದ್ದಾದ ಬರಹ :)Chethan Khttps://www.blogger.com/profile/04405100451576250040noreply@blogger.comtag:blogger.com,1999:blog-7964797239141774689.post-86345060089840394282014-07-12T14:13:13.796+05:302014-07-12T14:13:13.796+05:30thumbaa ishta aatu....thumbaa ishta aatu....ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-7964797239141774689.post-56411594844475617402014-07-11T18:29:45.128+05:302014-07-11T18:29:45.128+05:30Chendiddu ;-)Chendiddu ;-)prashastihttps://www.blogger.com/profile/11208960340052384306noreply@blogger.comtag:blogger.com,1999:blog-7964797239141774689.post-89313095907472411902014-07-09T13:50:33.192+05:302014-07-09T13:50:33.192+05:30Nice explanation. Good one.Nice explanation. Good one.Pachihttps://www.blogger.com/profile/04236408271002856581noreply@blogger.comtag:blogger.com,1999:blog-7964797239141774689.post-32280292977187512552014-07-08T22:42:51.655+05:302014-07-08T22:42:51.655+05:30ಕಥೆ ಚೆನಾಗಿದೆ ನಿರೂಪಣೆ ಎಲ್ಲೋ ಸಡಿಲ ಅನ್ನಿಸಿಬಿಡುತ್ತಿದೆ,...ಕಥೆ ಚೆನಾಗಿದೆ ನಿರೂಪಣೆ ಎಲ್ಲೋ ಸಡಿಲ ಅನ್ನಿಸಿಬಿಡುತ್ತಿದೆ, ಇನ್ನೂ ಚೂರು ಬಿಗುವಾಗಿರಬೇಕಿತ್ತೇನೋ ಅನ್ನುವುದು ನನ್ನ ಅನಿಸಿಕೆ....ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7964797239141774689.post-27194066203867200692014-07-08T15:07:23.708+05:302014-07-08T15:07:23.708+05:30chennagide sandya chennagide sandya ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7964797239141774689.post-21001911635716980692014-07-08T13:02:48.387+05:302014-07-08T13:02:48.387+05:30nimma katha nayakiyara kathe odi nimma mele krush ...nimma katha nayakiyara kathe odi nimma mele krush agalilla....namma punya...SANTOSH KULKARNIhttps://www.blogger.com/profile/06735240452378155059noreply@blogger.comtag:blogger.com,1999:blog-7964797239141774689.post-84184095377600281662014-07-05T10:29:01.703+05:302014-07-05T10:29:01.703+05:30ಕ್ರಶ್ಶಾಯಣ! ಚಂದ ಬರ್ದಿದ್ದೀರಿ ಸಂಧ್ಯಾ, ಹರಯದ ಫುಳಕಗಳಿಗೆ ...ಕ್ರಶ್ಶಾಯಣ! ಚಂದ ಬರ್ದಿದ್ದೀರಿ ಸಂಧ್ಯಾ, ಹರಯದ ಫುಳಕಗಳಿಗೆ ಸುಂದರ ಅಂಗಿ ತೊಡಿಸಿದ್ದೀರಿ ಮತ್ತು ಬಣ್ಣ ತುಂಬಿದ್ದೀರಿ :-)

- ಪ್ರಸಾದ್.ಡಿ.ವಿ.ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-7964797239141774689.post-58480436508043024572014-07-05T08:06:03.944+05:302014-07-05T08:06:03.944+05:30ನಿಶ್ಚಯವಾದ ಬದುಕಿನ ಹಾದಿಯಲ್ಲಿ ಸಾಗಲು ಸಜ್ಜಾಗಿ ನಿಂತಾಗಿಂದ...ನಿಶ್ಚಯವಾದ ಬದುಕಿನ ಹಾದಿಯಲ್ಲಿ ಸಾಗಲು ಸಜ್ಜಾಗಿ ನಿಂತಾಗಿಂದ ರಂಗವಲ್ಲಿ ಕಾಣದಿದ್ದ ಅಂಗಳ ಮತ್ತೆ ನಳನಳಿಸುತ್ತಿದೆ.. ಮತ್ತೆ ಶುರುವಾದ ಅಂಗಳಕ್ಕೆ ಕೊಟ್ಟದ್ದು ಸರಿಯಾದ ಲೇಖನ. ಮೊದಲಿಗೆ ವಿವಾಹಜೀವನಕ್ಕೆ ಶುಭಾಶಯಗಳು..

ದ್ರೋಣಚಾರ್ಯರು ಏಕಲವ್ಯನ ಕ್ಷಮೆ ಕೇಳಿದರೂ.. ಕಳೆದು ಹೋಗಿದ್ದು ಬರಿ ಏಕಲವ್ಯನ ಹೆಬ್ಬೆರಳು.. ಆದರೆ ಗೆದ್ದೇ ಗೆಲ್ಲುತೇನೆ ಎಂಬ ಛಲವಲ್ಲ!!!

ಹಾಗೆಯೇ ಕೃಶ್ ಬರುತ್ತೆ ಹೋಗುತ್ತೆ.. ಬಂದ ಕೃಶ್ ನಂತರ ಆ ಕೃಶ್ ಮತ್ತೆ ಕೃಶ್..

ಲೇಖನವನ್ನು ಹೇಳಿದ ಧಾಟಿ, ಆ ಯೌವನದ ಆ ಹಂತದ ಉತ್ಸುಕ ಪರಿ, ಅದನ್ನು ಹೇಳಿರುವ ಶೈಲಿ ನಿನ್ನ ಬರಹದಲ್ಲಿ ಸುಂದರವಾಗಿ ಮೂಡಿ ಬಂದಿದೆ..

ಸೂಪರ್ ಲೇಖನ ಎಸ್ ಪಿ.. ಇಷ್ಟವಾಯಿತು... ಸಂಧ್ಯಾ ರಾಗ ಚಿತ್ರದ ಈ ಪರಿಯ ಸೊಬಗೂ ಬೇರೆ ಯಾವ ದೇವರಲೂ ಕಾಣೆ ಎಂದು ಹಾಡಬೇಕಿನಿಸುತ್ತದೆ

ಅಂಗಳಕ್ಕೆ ಸುಸ್ವಾಗತ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7964797239141774689.post-63689334915914544972014-07-04T15:29:27.444+05:302014-07-04T15:29:27.444+05:30ಸಂಧ್ಯೆಯಂಗಳಿದಿ ಮತ್ತೆ ಹರಡಿದೆ ಹುಣ್ಣಿಮೆ ಹಾಲ್ಬೆಳದಿಂಗಳು....ಸಂಧ್ಯೆಯಂಗಳಿದಿ ಮತ್ತೆ ಹರಡಿದೆ ಹುಣ್ಣಿಮೆ ಹಾಲ್ಬೆಳದಿಂಗಳು...ಹೊಸ ಗರಿಗೆದರಿದ ಕುಹೂ – ಮಾಮರದ ಚಿಗುರೊಡೆದ ಕೊಂಬೆಯ ಮೇಲಿಂದ ಕೂಗಿದಂತೆ ಕೋಗಿಲೆ ಇಂಪಾಗಿ.....ಆಹಾ...ಹೀಗೂ ಭಾವಗಳು. ಸಂಧ್ಯಾ ಪುಟ್ಟಾ (ಸಾರಿ ಹಾಗೇ ಕರಿಯೋದು ನಾನು) ಚನ್ನಾಗಿದೆ ಕಥೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7964797239141774689.post-64951402611403813712014-07-04T15:21:43.352+05:302014-07-04T15:21:43.352+05:30:):)ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-7964797239141774689.post-28888194803135591422014-07-04T14:31:50.184+05:302014-07-04T14:31:50.184+05:30ಸುಂದರ ಬರಹ ... ಹಳೆಯ ಎಲ್ಲಾ ಕ್ರಶ್ ಗಳ ನೆನಪಾಯ್ತು ಒಮ್ಮೆ ...ಸುಂದರ ಬರಹ ... ಹಳೆಯ ಎಲ್ಲಾ ಕ್ರಶ್ ಗಳ ನೆನಪಾಯ್ತು ಒಮ್ಮೆ ....! :D ಬದರಿ ಸರ್ ಹೇಳಿದಂಗೆ ಏನೋ ಒಂಥರಾ ನೋವಿನ ಪುಳಕ ..! ಹಾಗೆ ತುಟಿಯಂಚಿನಲ್ಲೊಂದು ನಗು :) ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-7964797239141774689.post-72836503714602740992014-07-04T14:17:14.623+05:302014-07-04T14:17:14.623+05:30ಸಂಧ್ಯಾ...
ಕ್ರಶ್ ಕುರಿತಾದ ಚಂದದ ಲೇಖನ... ಸಂಧ್ಯಾ...
ಕ್ರಶ್ ಕುರಿತಾದ ಚಂದದ ಲೇಖನ... ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7964797239141774689.post-66217714304055987602014-07-04T14:07:51.107+05:302014-07-04T14:07:51.107+05:30ಎಲ್ಲರ ಬದುಕಿನಲ್ಲೂ ಒಂದು ಸಲವಾದರೂ ಆಗುವ ಚಂದದ ಭಾವ.. ಅದನ್...ಎಲ್ಲರ ಬದುಕಿನಲ್ಲೂ ಒಂದು ಸಲವಾದರೂ ಆಗುವ ಚಂದದ ಭಾವ.. ಅದನ್ನು ಅಕ್ಷರಗಳಲ್ಲಿ ಚಂದಕ್ಕೆ ಪೋಣಿಸಿದ್ದಿರ ಮಜವೆನಿಸಿತು ಒಂಥರಾ... ಬರಹದ ಮೇಲೆ ಪುಟ್ಟ krush ಆಯಿತೇನೋ... Abisarikehttps://www.blogger.com/profile/14723763967988803555noreply@blogger.comtag:blogger.com,1999:blog-7964797239141774689.post-11864823224604877832014-07-04T13:40:45.910+05:302014-07-04T13:40:45.910+05:30ಸಂಧ್ಯಾ ಸುಂದರಿ ಪುನರಾಗಮನಂ ಬ್ಲಾಗಂಗಣಂ ಅಮಿತಾನಂದ ಮಯಂ||
...ಸಂಧ್ಯಾ ಸುಂದರಿ ಪುನರಾಗಮನಂ ಬ್ಲಾಗಂಗಣಂ ಅಮಿತಾನಂದ ಮಯಂ||

ಹರೆಯದ ಕ್ರಶ್ಶುಗಳು ಬದುಕಿನ ಪೂರ ಕಾಡುವ ನೋವು ಲೇಪಿತ ಪುಳಕಗಳು.
ಇಲ್ಲಿ ಕಥನ ಅದು ಕಟ್ಟಿಕೊಟ್ಟ ರೀತಿಯಲ್ಲಿ ಪೂರ್ಣ ಗೆದ್ದಿತು.Badarinath Palavallihttps://www.blogger.com/profile/06134535730447920619noreply@blogger.com