tag:blogger.com,1999:blog-7964797239141774689.post7788458778215351366..comments2023-11-07T23:36:57.837+05:30Comments on ಸಂಧ್ಯೆಯಂಗಳದಿ.........: ಯಾಕಾಯಿತು ನಿನ್ನ ಪರಿಚಯ ... ಅರೆಕಾಲದ ಖುಷಿಗಾಗಿ ... ಸಂಧ್ಯಾ ಶ್ರೀಧರ್ ಭಟ್http://www.blogger.com/profile/00153252381420370492noreply@blogger.comBlogger29125tag:blogger.com,1999:blog-7964797239141774689.post-26880641624336094792013-07-10T15:11:00.649+05:302013-07-10T15:11:00.649+05:30superb sandhya... tumba ista aatusuperb sandhya... tumba ista aatuPrashant Hegdehttps://www.blogger.com/profile/13801887981595646523noreply@blogger.comtag:blogger.com,1999:blog-7964797239141774689.post-6940400853147792542013-07-10T11:47:12.689+05:302013-07-10T11:47:12.689+05:30" ಬಹುಷಃ ಆ ಕಣ್ಣ ಹನಿ ಹೊರ ಬರದೇ ಇರೋದು, ಕಾದ ಗಾಜಿನಂ... " ಬಹುಷಃ ಆ ಕಣ್ಣ ಹನಿ ಹೊರ ಬರದೇ ಇರೋದು, ಕಾದ ಗಾಜಿನಂತಿರುವ ಕನಸುಗಳು ಒಡೆದು ಛಿದ್ರವಾಗದೇ ಇರಲಿ ಅಂತ ಅನ್ಸತ್ತೆ. nimma ee anisike nija naanu ide arthadalli barediddu.. ekendare Kaada gajina mele tannaneya neeru biddare gaaju odeyutte...

Thanks... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-26128549187748340792013-07-02T13:14:38.665+05:302013-07-02T13:14:38.665+05:30" ಕಂಡ ಕನಸುಗಳೆಲ್ಲ ಕಾದ ಗಾಜಿನಂತೆ. ಕಣ್ಣೀರಿಗೂ ಹೊರಬ... " ಕಂಡ ಕನಸುಗಳೆಲ್ಲ ಕಾದ ಗಾಜಿನಂತೆ. ಕಣ್ಣೀರಿಗೂ ಹೊರಬರಲು ಭಯ " ಬಹುಷಃ ಆ ಕಣ್ಣ ಹನಿ ಹೊರ ಬರದೇ ಇರೋದು, ಕಾದ ಗಾಜಿನಂತಿರುವ ಕನಸುಗಳು ಒಡೆದು ಛಿದ್ರವಾಗದೇ ಇರಲಿ ಅಂತ ಅನ್ಸತ್ತೆ.
ಒಂದೊಂದು ಉಪಮೆಗಳು ಕೋಟ್ ಮಾಡಿಡುವಂತಿದೆ. ಸೊಗಸಾದ ಬರಹ!! Chethan Khttps://www.blogger.com/profile/04405100451576250040noreply@blogger.comtag:blogger.com,1999:blog-7964797239141774689.post-53683690164219353112013-07-02T12:57:09.071+05:302013-07-02T12:57:09.071+05:30Thank you Akshay..:) Thank you Akshay..:) ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-53139368753937883592013-07-02T12:56:36.245+05:302013-07-02T12:56:36.245+05:30ಬಂಡೆಯಂತೆ ಬದುಕಬಹುದೇನೋ... ಆದರೆ ಸುರಿವುದೆಲ್ಲ ನೆನಪಿನ ಮಳ...ಬಂಡೆಯಂತೆ ಬದುಕಬಹುದೇನೋ... ಆದರೆ ಸುರಿವುದೆಲ್ಲ ನೆನಪಿನ ಮಳೆಯಾದಲ್ಲಿ ಕಲ್ಲೂ ಕರಗೀತಲ್ಲವೇ ..:)

Thank you ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-80879722768644497772013-07-02T12:54:19.690+05:302013-07-02T12:54:19.690+05:30ಹೌದು ನಿಜ ಪ್ರಶಸ್ತಿ .. ಕೆಲವೊಮ್ಮೆ ನೆನಪುಗಳ ಕಂಪಲ್ಲಿ ಬದು...ಹೌದು ನಿಜ ಪ್ರಶಸ್ತಿ .. ಕೆಲವೊಮ್ಮೆ ನೆನಪುಗಳ ಕಂಪಲ್ಲಿ ಬದುಕು ಚಂದವೇನೋ ಎನಿಸುವುದು ಸುಳ್ಳಲ್ಲ ಅಲ್ಲವಾ ...

ಧನ್ಯವಾದ ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-87179189815804265442013-07-02T12:52:51.596+05:302013-07-02T12:52:51.596+05:30
ಸಂಬಂಧಗಳ ಮಜಲುಗಳೇ ಹಾಗೆ ಪುಟ್ಟಿ .. ಅರ್ಥವಾಗಲಾರವು... ಆ...
ಸಂಬಂಧಗಳ ಮಜಲುಗಳೇ ಹಾಗೆ ಪುಟ್ಟಿ .. ಅರ್ಥವಾಗಲಾರವು... ಆದ್ರೆ ಆತ್ಮೀಯವಾಗಿ ಬಿಡುತ್ತವೆ ..

ಥ್ಯಾಂಕ್ ಯು ... -- ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-25864187123844695282013-07-02T12:50:25.883+05:302013-07-02T12:50:25.883+05:30Yes.. Sir.. talking about stages of a relation whi...Yes.. Sir.. talking about stages of a relation which can't be expressed ..

Thank you ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-87871430101997992392013-07-02T12:48:42.043+05:302013-07-02T12:48:42.043+05:30Thank you Subrahmanya..:) Thank you Subrahmanya..:) ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-14765490824727512862013-06-20T14:17:15.315+05:302013-06-20T14:17:15.315+05:30ದೂರ ತೀರದ ಪಯಣದಲಿ ಕ್ಷಣ ಕಾಲ ಒಟ್ಟಿಗಿದ್ದು ತೀರದ ನೆನಪುಗಳ ...ದೂರ ತೀರದ ಪಯಣದಲಿ ಕ್ಷಣ ಕಾಲ ಒಟ್ಟಿಗಿದ್ದು ತೀರದ ನೆನಪುಗಳ ಬುತ್ತಿ ಕೊಟ್ಟು ಹೋಗುವ ಸಂಬಂಧಗಳೇ ಹಾಗೆ ಅಲ್ಲವಾ. ಆಗಾಗ ತೆರೆದು ನೆನಪುಗಳ ಮೆಲ್ಲುವುದಷ್ಟೇ ಕೆಲಸ... ಅದು ಕಷ್ಟದ್ದೂ ಕೂಡಾ

ಇಷ್ಟ ಪಟ್ಟಿದ್ದಕ್ಕೆ ಧನ್ಯವಾದ ರಾಘವ
ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-13391208415497388712013-06-20T14:13:13.030+05:302013-06-20T14:13:13.030+05:30Thank you Bhavanakkaaa...:) Thank you Bhavanakkaaa...:) ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-80779197998432776092013-06-20T14:12:10.266+05:302013-06-20T14:12:10.266+05:30Thank you Veena BhatThank you Veena Bhatಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-28081586752463526122013-06-19T04:20:19.193+05:302013-06-19T04:20:19.193+05:30ಭಾವನೆಗಳು ಹರಿತವಾಗಿವೆ, ಚೆನ್ನಾಗಿದೆ.ಭಾವನೆಗಳು ಹರಿತವಾಗಿವೆ, ಚೆನ್ನಾಗಿದೆ.akshaya kanthabailuhttps://www.blogger.com/profile/13701645790362783654noreply@blogger.comtag:blogger.com,1999:blog-7964797239141774689.post-74461500294636716882013-06-18T18:01:17.292+05:302013-06-18T18:01:17.292+05:30hoovanta hrudayavanu kallu maadida !
adarondu anuk...hoovanta hrudayavanu kallu maadida !
adarondu anukoola ivatte baadi astitva kaledukollabekilla .. prati male bisilu chali tadedu saaviraru kaala balabahudu !ಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-7964797239141774689.post-12068361831225498652013-06-18T17:37:45.863+05:302013-06-18T17:37:45.863+05:30Thank you Sugunakka,....Thank you Sugunakka,....ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-73872032921891494762013-06-18T17:35:11.925+05:302013-06-18T17:35:11.925+05:30ಇಲ್ಲಿ ಅವಗುಣಗಳು ಗುಣಗಳಾದರೆ ನಾ ಬದಲಾಯಿಸಿದ್ದು ಎಂಬ ಹಮ್ಮು...ಇಲ್ಲಿ ಅವಗುಣಗಳು ಗುಣಗಳಾದರೆ ನಾ ಬದಲಾಯಿಸಿದ್ದು ಎಂಬ ಹಮ್ಮು ... ಗುಣಗಳು ಅವಗುಣಗಳಾದರೆ ನೀ ಬದಲಾಗಿದ್ದೀಯಾ ಎಂಬ ಕೊರಗು. ಸಂಬಂಧಗಳ ಮೆಟ್ಟಿಲುಗಳೆರಿದಂತೆಲ್ಲ ಮನಸ್ಸೆಂಬುದು ಹುಚ್ಚು ಕುದುರೆಯಾಗುತ್ತದೆ ಅನಿಸುತ್ತದೆ. ನಂಬಿಕೆ , ಆತ್ಮೀಯತೆ , ಪ್ರೀತಿಯೇ ಕಡಿವಾಣಗಳಾಗಬೇಕೇನೋ ಅಲ್ಲವಾ ??

ಥ್ಯಾಂಕ್ ಯೂ ...
ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-66807383180870906262013-06-18T17:22:04.736+05:302013-06-18T17:22:04.736+05:30ಕನಸುಗಳಿಗೆ ಜೀವ ತುಂಬಿಕೊಡುವ ಮನಸ್ಸಿದ್ದರೂ ಅದೇಕೋ ಬಣ್ಣ ಮ...ಕನಸುಗಳಿಗೆ ಜೀವ ತುಂಬಿಕೊಡುವ ಮನಸ್ಸಿದ್ದರೂ ಅದೇಕೋ ಬಣ್ಣ ಮಾಸಿದ ಕನಸುಗಳೇ ಕೆಲವೊಮ್ಮೆ ಕಾಡುತ್ತವೆ .. ನಿನ್ನೆಯಿಟ್ಟ ರಂಗೋಲಿಯನ್ನು ಮತ್ತೆ ನಾಳೆಯೂ ನಿನ್ನೆಯಂತೆಯೇ ಬಿಡಿಸಲು ಸಾದ್ಯವಿಲ್ಲ ಅಲ್ಲವೇ ??

ಧನ್ಯವಾದ ... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-72825817569022533252013-06-18T17:14:22.186+05:302013-06-18T17:14:22.186+05:30ವಿಟ್ಟಲ್ ಇದು ಸಂಬಂಧಗಳ ಅಸ್ತಿಸ್ತ್ವಗಳ ಮೆಟ್ಟಿಲುಗಳನ್ನು ಚಿ...ವಿಟ್ಟಲ್ ಇದು ಸಂಬಂಧಗಳ ಅಸ್ತಿಸ್ತ್ವಗಳ ಮೆಟ್ಟಿಲುಗಳನ್ನು ಚಿತ್ರಿಸಲು ಪ್ರಯತ್ನ ಪಟ್ಟಿದ್ದಷ್ಟೇ. ಆ ಸಂಬಂಧ "ಅವನೇ" ಅಗಿರಬೇಕೆಂದೇನೂ ಇಲ್ಲ . "ಅವಳು " ಆಗಿರಬಹುದಲ್ಲವೇ ??ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-74677436641265567022013-06-18T16:45:45.851+05:302013-06-18T16:45:45.851+05:30ಜೀವನದಲ್ಲಿ ಕೆಲವರ ಪ್ರವೇಶ ಹೀಗೇ ಅಲ್ದಾ ಸಂದ್ಯಕ್ಕಾ ..
ಕೆ...ಜೀವನದಲ್ಲಿ ಕೆಲವರ ಪ್ರವೇಶ ಹೀಗೇ ಅಲ್ದಾ ಸಂದ್ಯಕ್ಕಾ ..
ಕೆಲವೇ ಕಾಲ ಇದ್ರೂ ತೀರಾ ಹತ್ತಿರವಾಗಿ ಮಾಸಲಾರದ ನೆನಪುಗಳನ್ನು ಉಳಿಸಿ ಮಾಯವಾಗಿ ಬಿಡ್ತಾರೆ.. ಅವರಿಲ್ಲದ ನೆನಪುಗಳಲ್ಲಿ ಕೊರಗೋದಕ್ಕಿಂತ ಅವರು ಬರದಿದ್ದರೆ ಚೆನ್ನಾಗಿರ್ತಿತ್ತೇನೋ ಅನ್ಸೋಕೆ ಶುರು ಆಗತ್ತೆ prashastihttps://www.blogger.com/profile/11208960340052384306noreply@blogger.comtag:blogger.com,1999:blog-7964797239141774689.post-88100266527833564632013-06-18T14:26:25.611+05:302013-06-18T14:26:25.611+05:30ಭಾವ ಯಾಕೋ ತೀರಾ ಹತ್ತಿರ ಅಂತನಿಸಿ ಕ್ಷಣವೊಂದಕ್ಕೆ ಕಂಗಾಲಾದೇ...ಭಾವ ಯಾಕೋ ತೀರಾ ಹತ್ತಿರ ಅಂತನಿಸಿ ಕ್ಷಣವೊಂದಕ್ಕೆ ಕಂಗಾಲಾದೇ ನಾ .
ಕಳೆದು ಹೋದ ಪ್ರೀತಿ ಮತ್ತೆ ಸಿಗಲಿ .

ತುಂಬಾ ನೈಜವಾಗಿ ಬಿಂಬಿಸೋ ನಿಮ್ಮ ಪದಗಳ ಭಾವಪುಂಜಕ್ಕೊಂದು ನಮನ ಸಂಧ್ಯಕ್ಕಾ .
ಸುಮ್ಮನೇ ಓದಿಸಿಕೊಂಡು ಹೋಯ್ತು :)
ಚೆನ್ನಾಗಿದೆAnonymoushttps://www.blogger.com/profile/09286939670787725768noreply@blogger.comtag:blogger.com,1999:blog-7964797239141774689.post-3162770352058897222013-06-18T09:05:35.797+05:302013-06-18T09:05:35.797+05:30i guess, u r talking here about a more deeper atta...i guess, u r talking here about a more deeper attachment that cannot be expressed in mere words!Anonymoushttps://www.blogger.com/profile/10292505394468226809noreply@blogger.comtag:blogger.com,1999:blog-7964797239141774689.post-4957883835951361072013-06-17T23:32:46.994+05:302013-06-17T23:32:46.994+05:30parichayada, snehada, premadabhaavagalannu vingadi...parichayada, snehada, premadabhaavagalannu vingadisida reeti khushi aaytu :)

chendaneya baraha sandhyaa as usual. Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-7964797239141774689.post-11290032790378402902013-06-17T18:34:45.761+05:302013-06-17T18:34:45.761+05:30ಬದುಕೊಂದು ದೂರ ತೀರದ ದಾಹ ತೀರದ ಪಯಣ....
ಇಲ್ಲಿ ಜೊತೆಯಾಗಿ ...ಬದುಕೊಂದು ದೂರ ತೀರದ ದಾಹ ತೀರದ ಪಯಣ....
ಇಲ್ಲಿ ಜೊತೆಯಾಗಿ ಬರುವರೆಷ್ಟೋ... ಪ್ರೀತಿ ಕೊಡುವರೆಷ್ಟೋ....
ನಗೆಯ ಹಂಚುವರೆಷ್ಟೋ....
ಆದರೆ ನಾವು ಸಮರ್ಥಿಸಿಕೊಳ್ಳುವ ನಮ್ಮ ಭರವಸೆಗಳಿಗೆ ನಾವು
ಮಣೆ ಹಾಕಿರುತ್ತೇವೆ.....
ಎಲ್ಲೋ ಜೊತೆಯಾಗಿ ಪ್ರೀತಿ ಕೊಟ್ಟು ನಗೆಯ ಹಂಚಿ ಹೋದ ಮಾಯಗಾರ
ಮತ್ಯಾವುದೋ ಅವನ ಭರವಸೆಗಳಿಗೆ ಮಣೆ ಹಾಕಿ ಅವನ ತೀರದಲ್ಲಿಳಿದು ಬಿಡುತ್ತಾನೆ...
ನಮ್ಮಲ್ಲಿರುವುದು ಅವನು ಹಂಚಿದ ನಗೆ ಮಲ್ಲಿಗೆಯ ಕಂಪು ಮಾತ್ರ....
ನಾವು ಇಳಿಯುವ ತೀರದಲ್ಲಿ ನಮಗಾಗಿಯೇ ಒಂದು ಹೂವು ಅರಳಿದೆ ಎಂದು
ತಿಳಿದು ಹೊರಟು ಬಿಡಬೇಕು....

ಚಂದವಾಗಿದೆ ಬರಹ...
ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-7964797239141774689.post-78596787261734763432013-06-17T13:59:27.765+05:302013-06-17T13:59:27.765+05:30manamuttuva padagalu.. Sandhyamanamuttuva padagalu.. Sandhyaಭಾವನಾhttps://www.blogger.com/profile/09775943447316162132noreply@blogger.comtag:blogger.com,1999:blog-7964797239141774689.post-73136913959627135882013-06-17T13:55:57.555+05:302013-06-17T13:55:57.555+05:30ನಿಮ್ಮ ಮಾತು ನಿಜ ಸಂದ್ಯಕ್ಕ.. ಮನಸು ಮಾತಾಡಿದೆ. ಒಳ್ಳೆಯ ಭಾ...ನಿಮ್ಮ ಮಾತು ನಿಜ ಸಂದ್ಯಕ್ಕ.. ಮನಸು ಮಾತಾಡಿದೆ. ಒಳ್ಳೆಯ ಭಾವ ಬರಹ.ಮೌನವೀಣೆhttps://www.blogger.com/profile/08686773626912645111noreply@blogger.com