tag:blogger.com,1999:blog-7964797239141774689.post8866815154469131372..comments2023-11-07T23:36:57.837+05:30Comments on ಸಂಧ್ಯೆಯಂಗಳದಿ.........: ಸಂಧ್ಯಾ ಶ್ರೀಧರ್ ಭಟ್http://www.blogger.com/profile/00153252381420370492noreply@blogger.comBlogger28125tag:blogger.com,1999:blog-7964797239141774689.post-41070925823923916262012-07-10T18:20:33.998+05:302012-07-10T18:20:33.998+05:30samparkakke ondu balavaada kaarana beku...yaake ka...samparkakke ondu balavaada kaarana beku...yaake kare maadiddu emba samarthanege vishayavondu bekallaa emba chintaneyalli ella adhunika samaprka sadhanagalu aprastutavaaguttave....
chendada lekhanaಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-7964797239141774689.post-26658838811518316242012-06-27T20:50:02.999+05:302012-06-27T20:50:02.999+05:30ಸಂಧ್ಯಾ ಪುಟ್ಟಾ...ಬಹಳ ಚನ್ನಾಗಿ ನಿರೂಪಿಸಿದ್ದೀಯ...ವಿಷಯ ಮ...ಸಂಧ್ಯಾ ಪುಟ್ಟಾ...ಬಹಳ ಚನ್ನಾಗಿ ನಿರೂಪಿಸಿದ್ದೀಯ...ವಿಷಯ ಮಂಡನೆ ಶೈಲಿ ಇಷ್ಟವಾಯ್ತು...ಅಂಚೆ ಪದ್ದತಿ ತನ್ನದೇ ಆದ ಭಾವ ಬಂಧಗಳ ಒಂದು ಆಯಾಮವನ್ನೇ ಸೃಷ್ಠಿಸಿತ್ತು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7964797239141774689.post-85300022444448142142012-06-27T11:08:27.378+05:302012-06-27T11:08:27.378+05:30ಸಂಬಂಧಗಳಿಗೆ ಬೆಲೆ ಇದೆ ಸುಲತ.. ಆದ್ರೆ ಅದನ್ನ ಅರ್ಥ ಮಾಡಿಕೊ...ಸಂಬಂಧಗಳಿಗೆ ಬೆಲೆ ಇದೆ ಸುಲತ.. ಆದ್ರೆ ಅದನ್ನ ಅರ್ಥ ಮಾಡಿಕೊಳ್ಳೋ ರೀತಿ ಬದಲಾಗಿದೆ ಅಷ್ಟೇ ... ಧನ್ಯವಾದ ಲೇಖನ ಇಷ್ಟ ಪಟ್ಟಿದ್ದಕ್ಕೆ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-30623046465321890752012-06-27T11:06:41.970+05:302012-06-27T11:06:41.970+05:30Thank you Raghavendra...Thank you Raghavendra...ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-2056136041192791062012-06-26T21:15:59.091+05:302012-06-26T21:15:59.091+05:30Nija Sandhya......sambadagalige eega bele illa:) t...Nija Sandhya......sambadagalige eega bele illa:) thumba arthapoorna lekana:)Sulatha Shettyhttps://www.blogger.com/profile/04023039422249500895noreply@blogger.comtag:blogger.com,1999:blog-7964797239141774689.post-91454403096413301502012-06-26T14:16:09.490+05:302012-06-26T14:16:09.490+05:30good article,news paper nalli nodide,Nagaragalige ...good article,news paper nalli nodide,Nagaragalige valase hoda janatege jeevanakkagi dudimeyo illa dudimegagi jeevanavo emba gondaladinda sambandhagala sthiti ee mattakke bandide anta annisuttide............Anonymoushttps://www.blogger.com/profile/16711020090472811708noreply@blogger.comtag:blogger.com,1999:blog-7964797239141774689.post-53112742170961892692012-06-26T10:25:21.926+05:302012-06-26T10:25:21.926+05:30Thank you SisThank you Sisಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-22887833572130766382012-06-26T10:23:49.358+05:302012-06-26T10:23:49.358+05:30Thanks Abhijna..Thanks Abhijna..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-84394417761413166822012-06-26T09:53:16.053+05:302012-06-26T09:53:16.053+05:30sandhya, congratulations....
ur article in vk
http...sandhya, congratulations....
ur article in vk
http://www.vijaykarnatakaepaper.com/svww_zoomart.php?Artname=20120626a_009101002&ileft=757&itop=92&zoomRatio=130&AN=20120626a_009101002Anonymousnoreply@blogger.comtag:blogger.com,1999:blog-7964797239141774689.post-28947026201424615202012-06-23T17:36:39.260+05:302012-06-23T17:36:39.260+05:30chanda baradde sandhya..chanda baradde sandhya..kavyadarshahttps://www.blogger.com/profile/14084825103349018071noreply@blogger.comtag:blogger.com,1999:blog-7964797239141774689.post-66845579169480156882012-06-21T21:32:13.612+05:302012-06-21T21:32:13.612+05:30ತುಂಬಾ ಚೆನ್ನಾಗಿದೆ ... ಹೀಗೆ ಬರಿತಾ ಇರುತುಂಬಾ ಚೆನ್ನಾಗಿದೆ ... ಹೀಗೆ ಬರಿತಾ ಇರುನಿಮ್ಮ ಪ್ರೀತಿಯ ಹುಡುಗhttps://www.blogger.com/profile/12364490738300897583noreply@blogger.comtag:blogger.com,1999:blog-7964797239141774689.post-85103257532030958422012-06-19T14:39:02.607+05:302012-06-19T14:39:02.607+05:30Super Lines MadamSuper Lines MadamRajendra Prasannamurthyhttps://www.blogger.com/profile/12030476265993788264noreply@blogger.comtag:blogger.com,1999:blog-7964797239141774689.post-39075065651397845222012-06-16T16:31:23.433+05:302012-06-16T16:31:23.433+05:30ಅಭಿಜ್ಞಾ ,
ಹ್ಮ್ಮ್, ಪ್ರತಿಸಲ ಏನೋ ಒಂದನ್ನು ನೋಡಿಯೋ ಓದಿ...ಅಭಿಜ್ಞಾ ,
ಹ್ಮ್ಮ್, ಪ್ರತಿಸಲ ಏನೋ ಒಂದನ್ನು ನೋಡಿಯೋ ಓದಿಯೋ ಬದಲಾಗಬೇಕು ಎಂದೂ ಹೊರಟುಬಿಡುತ್ತೇವೆ. ಆದರೆ ಅದು ಕಣ್ಣಿಂದ ಮರೆಯಾದ ಮೇಲೆ ಮತ್ತೆ ನೀವೇ ಹೇಳಿದಂತೆ dash... dash.. dash...
ಎಲ್ಲವು ಬದಲಾಗುತ್ತಲೇ ಇವೆ. ಎಲ್ಲದರಲ್ಲೂ ಖುಷಿ ಕಂಡುಕೊಳ್ಳೋಣ ..:)
ಧನ್ಯವಾದ ಬರವಣಿಗೆಯನ್ನು ಇಷ್ಟಪಟ್ಟಿದ್ದಕ್ಕೆಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-52765163365785322162012-06-16T15:48:20.078+05:302012-06-16T15:48:20.078+05:30ಹ್ಮ್, article ಓದೋವರೆಗೂ ಛೆ ಬದಲಾಗಬೇಕು ಅನ್ನಿಸುತ್ತೆ , ...ಹ್ಮ್, article ಓದೋವರೆಗೂ ಛೆ ಬದಲಾಗಬೇಕು ಅನ್ನಿಸುತ್ತೆ , ನಂತರ "ಮತ್ತದೇ ಬೇಸರ, ಅದೇ dash dash dash
ಏನೋ ಗೊತ್ತಿಲ್ಲ, ನಮ್ಮ ಮನಸುಗಳೆಲ್ಲ major ಆಗಿ ಬದಲಾಗ್ತಿರೋ ಕಾಲಘಟ್ಟದಲ್ಲಿ ಇದ್ದೀವೇನೋ ಅನ್ಸುತ್ತೆ,
ಬರೀತಾ ಇರೋಣ.....ಅನುಭವಿಸ್ತಾ ಇರೋಣ....Anonymousnoreply@blogger.comtag:blogger.com,1999:blog-7964797239141774689.post-10402434552532112622012-06-13T14:30:02.869+05:302012-06-13T14:30:02.869+05:30ಸೌಮ್ಯ ರವರೆ,
ಧನ್ಯವಾದ ಲೇಖನ ಇಷ್ಟಪಟ್ಟಿದ್ದಕ್ಕೆ.. ಸಂಬಂಧ...ಸೌಮ್ಯ ರವರೆ,
ಧನ್ಯವಾದ ಲೇಖನ ಇಷ್ಟಪಟ್ಟಿದ್ದಕ್ಕೆ.. ಸಂಬಂಧಗಳು ಬಹಳ ಸೂಕ್ಮವಾಗಿವೆ ಈಗ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-35561756228941755792012-06-13T14:29:31.734+05:302012-06-13T14:29:31.734+05:30Thank you Dear..:)Thank you Dear..:)ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-5370198740613349232012-06-13T14:28:57.314+05:302012-06-13T14:28:57.314+05:30ರಾಘವ,
ಅಂತರ್ದೇಶಿ ಪತ್ರಗಳ ಮಜವೇ ಬೇರೆ ಇತ್ತು. ಅಪ್ಪನಿಗೆ ...ರಾಘವ,
ಅಂತರ್ದೇಶಿ ಪತ್ರಗಳ ಮಜವೇ ಬೇರೆ ಇತ್ತು. ಅಪ್ಪನಿಗೆ ಅವರ ಗೆಳೆಯರೊಬ್ಬರು ಪತ್ರ ಬರೆಯುತ್ತಿದ್ದರು. ಅಪ್ಪ ಅದನ್ನು ಓದಿ ಜೋಪಾನವಾಗಿ ಇಡುವುದನ್ನು ನೋಡಿ ನನಗೇಕೆ ಯಾರು ಪತ್ರ ಬರೆಯಲ್ಲ ಅಂದುಕೊಂಡಿದ್ದೆ. ನಾಲ್ಕು ಸಾಲಿನ ಆ ಪತ್ರವನ್ನು ಅಷ್ಟು ಜೋಪಾನ ಮಾಡಬೇಕೆ ?? ಎಂದುಕೊಳ್ಳುತ್ತಿದ್ದೆ . ಆದರೆ ನಾನು ನನ್ನ ಗೆಳತಿ ಪತ್ರ ಬರೆಯಲು ಶುರು ಮಾಡಿದಾಗ ತಿಳಿಯಿತು.. ಪತ್ರ ಮತ್ತು ಅಕ್ಷರಗಳನ್ನಲ್ಲ .. ಭಾವನೆಗಳನ್ನೇ ಜೋಪಾನವಾಗಿಡುತ್ತೇವೆ ಎಂದು. ಇನ್ನು ಎಲ್ಲ ಪತ್ರಗಳಿವೆ . ಇಬ್ಬರು ಕೂತು ಓದಿ ನಗುತ್ತೇವೆ.. ಆ ದಿನಗಳು ಮತ್ತೆ ಬರಲ್ಲ.. ಅಲ್ಲವ..
ಧನ್ಯವಾದ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-68167027178536311062012-06-13T14:28:09.139+05:302012-06-13T14:28:09.139+05:30Thank you Vanishri..Thank you Vanishri..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-51504214753543554402012-06-13T14:27:46.675+05:302012-06-13T14:27:46.675+05:30ಶ್ರೀವತ್ಸ ,
ಚಂದದ ಪ್ರತಿಕ್ರಿಯೆಗೆ ಧನ್ಯವಾದ. ನಿಜ ಬೆಸುಗೆ ...ಶ್ರೀವತ್ಸ ,
ಚಂದದ ಪ್ರತಿಕ್ರಿಯೆಗೆ ಧನ್ಯವಾದ. ನಿಜ ಬೆಸುಗೆ ಗಟ್ಟಿಯಿದ್ದರೆ ಬಾಂಧವ್ಯ ಬೆಳಗುತ್ತಿರುತ್ತದೆ. ಮುದ್ದು ಗೊಂಬೆಯ ಧೂಳನ್ನು ಒರೆಸುವಷ್ಟದಾರು ಸಮಯ ಮಾಡಿಕೊಳ್ಳಬೇಕಾಗಿದೆ.ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-21907096982416369522012-06-13T14:27:10.798+05:302012-06-13T14:27:10.798+05:30ಬದರಿ ಸರ್ ,
ಎಲ್ಲಕ್ಕೂ ಕಾಲಾಯ ತಸ್ಮೈ ನಮಃ ಎನ್ನಬೇಕು ಅಲ...ಬದರಿ ಸರ್ ,
ಎಲ್ಲಕ್ಕೂ ಕಾಲಾಯ ತಸ್ಮೈ ನಮಃ ಎನ್ನಬೇಕು ಅಲ್ಲವೇ..
ಧನ್ಯವಾದಗಳು..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-86757110457841808332012-06-13T14:26:50.145+05:302012-06-13T14:26:50.145+05:30ಶ್ರೀಕಾಂತ್ ,
ನಿಮ್ಮ ಮಾತು ನಿಜ. ಮೊದಲೆಲ್ಲ ಸಂಕ್ರಾಂತಿ ಬಂ...ಶ್ರೀಕಾಂತ್ ,
ನಿಮ್ಮ ಮಾತು ನಿಜ. ಮೊದಲೆಲ್ಲ ಸಂಕ್ರಾಂತಿ ಬಂತೆಂದರೆ ಸಾಕು ವಿಧ ವಿಧವಾದ ಗ್ರೀಟಿಂಗ್ಸ್ ಕೊಂಡು ಸಂಬಂಧಿಕರಿಗೆಲ್ಲ ಕಳಿಸುವ ಮಜವೇ ಬೇರೆ ಇತ್ತು. ಆದರೆ ಈಗ ಸಂಕ್ರಾಂತಿಯ ಗ್ರೀಟಿಂಗ್ಸ್ ಸಂಭ್ರಮ ಕಳೆದು ತುಂಬಾ ವರ್ಷಗಳಾದವು.. ಪ್ರಪಂಚ ಗ್ಲೋಬಲ್ ವಿಲ್ಲೇಜ್ ಆಗುತ್ತ ಹೋದೆಂತೆಲ್ಲ ಮನಸ್ಸೂ ಚಿಕ್ಕದಾಗುತ್ತ ಬಂದಿದ್ದು ವಿಪರ್ಯಾಸವೇ ಸರಿ.. ಧನ್ಯವಾದ ಚಂದದ ಪ್ರತಿಕ್ರಿಯೆಗೆ ..ಹಾಗು ಲೇಖನ ಇಷ್ಟಪಟ್ಟಿದ್ದಕ್ಕೆ..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7964797239141774689.post-23142948617400298012012-06-13T10:42:04.711+05:302012-06-13T10:42:04.711+05:30very nice article.. ಗಡಿಬಿಡಿ ಬದುಕಿನ ನಡುವೆ, ಗೆಜೆಟ್ಟು...very nice article.. ಗಡಿಬಿಡಿ ಬದುಕಿನ ನಡುವೆ, ಗೆಜೆಟ್ಟುಗಳ ಗೊಂದಲದ ನಡುವೆ ಕಳೆದುಹೋದ ಸಂಬಂಧಗಳ ಬಗ್ಗೆ ನವಿರಾಗಿ , ಸೂಕ್ಷ್ಮವಾಗಿ ಬರೆದಿದ್ದೀರ.. :) ಧನ್ಯವಾದಗಳು . ಬರೆಯುತ್ತಿರಿSoumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-7964797239141774689.post-26603567823720192052012-06-12T22:12:52.688+05:302012-06-12T22:12:52.688+05:30Very nice write up Sandhya :)Very nice write up Sandhya :)Poornima Hegdehttps://www.blogger.com/profile/04201950053549996976noreply@blogger.comtag:blogger.com,1999:blog-7964797239141774689.post-67015696156716514512012-06-12T18:38:56.982+05:302012-06-12T18:38:56.982+05:30ನಾನ್ಯಾವಾಗಲೋ ಒಮ್ಮೆ ಹೀಗೇ ಅಂದುಕೊಂಡಿದ್ದೆ....
ನಮ್ಮನ್ನು ...ನಾನ್ಯಾವಾಗಲೋ ಒಮ್ಮೆ ಹೀಗೇ ಅಂದುಕೊಂಡಿದ್ದೆ....
ನಮ್ಮನ್ನು ನಾವು ಎಷ್ಟು ಹೆಚ್ಚು ಆಧುನಿಕತೆಗೆ ಹೊಂದಿಸಿಕೊಳ್ಳುತ್ತೇವೆಯೋ
ಅಷ್ಟು ನಮ್ಮ ಭಾವನಾತ್ಮಕತೆಯನ್ನು ಕಡಿಮೆ ಮಾಡಿಕೊಳ್ಳುತ್ತೇವೆ ಅಂತ.....
ಆಧುನಿಕತೆಯಲ್ಲಿ ವೇಗವಿದೆ....ಭಾವುಕತೆಗೆ ಈ ವೇಗ ಕಷ್ಟ....
ಪತ್ರಗಳು ಈ ಹಿಂದೆ ನಾಲ್ಕು ವರ್ಷಗಳ ವರೆಗೆ ನಮ್ಮನೆಯವರೆಗೆ
ಅಲೆದು ದಾರಿ ಸವೆಸಿದ್ದವು.....
ಅಂತರ್ದೇಶಿ.... ಒಬ್ಬೊಬ್ಬರಿದು ಒಂದೊಂದು ರೀತಿ... ಪತ್ರ ಪ್ರಾರಂಭವಾಗುವ ರೀತಿ
ಜೋಡಿಸುವ ಪದಗಳು... ಅದರೊಳಗಿನ ಪ್ರೀತಿ..... ಹಿಡಿಯದಿದ್ದರೂ ಇನ್ನಷ್ಟು ಅಕ್ಷರಗಳನ್ನು, ಭಾವನೆಗಳನ್ನು ಪತ್ರದ ಸಂದು ಗೊಂದುಗಳಲ್ಲಿ ತುರುಕಿ ಕಳಿಸುವ ರೀತಿ.....
ಶಿಟ್....!!!! ಏನೆಲ್ಲ ಕಳೆದುಕೊಳ್ಳುತ್ತಿದ್ದೇವೆ....
ಎಂತಹ ಖುಷಿಯಿರುತ್ತಿತ್ತು ಅದರಲ್ಲಿ.....
ಪತ್ರ ಒಡೆಯುವಾಗಿಂದ ಹಿಡಿದು ಜೋಪಾನವಾಗಿ ಡಬ್ಬದಲ್ಲಿ ಇಡುವವರೆಗಿನ ಖುಷಿ....
ಮೊಬೈಲ್ ನ
i miss u da...... gud morning... gud evening ನಲ್ಲೆಲ್ಲಿ ಸಿಗ್ಬೇಕು...
ಈವತ್ತೊಂದು ಬಾರಿ ಈಗಿಲ್ಲವಾದ ಆಗಿನ ಪತ್ರಗಳನ್ನು ಓದಬೇಕಿದೆ...

ಚಂದದ ಬರಹ... ಮತ್ತೊಮ್ಮೆ ಆ ಖುಷಿಯನ್ನು ನೆನಪಿಸಿದೆ.....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-7964797239141774689.post-37569719913887628432012-06-12T17:03:19.002+05:302012-06-12T17:03:19.002+05:30Nice write up :)Nice write up :)ವಾಣಿಶ್ರೀ ಭಟ್https://www.blogger.com/profile/12906426271294990248noreply@blogger.com