Wednesday, 25 January 2012

ನೆನಪು ನೀನು...


ಬೆಳಿಗ್ಗೆ ಎದ್ದರೆ ಬೆರಳತುದಿಯ ನೆನಪು ನೀನು...
    ಕಣ್ಣು ಮುಚ್ಚಿದರೆ ರೆಪ್ಪೆಯಂಚಿನ ಕನಸು ನೀನು...
   ಎದೆ ಬಾಗಿಲ ರಂಗವಲ್ಲಿ ನೀನು...
   ಸೆರಗ ತುದಿಯ ನಾಚಿಕೆಯ ಚಿತ್ತಾರ ನೀನು...
   ನೀನು ಮನದ ಮುಗಿಲ ತುಂಬಾ ಬರೀ ನೀನು..  

1 comment:

  1. ನೆನಪುಗಳು ಅರಳಿ ಮೊಗ್ಗಾಗಿ ಕಾಯಿಯಾಗಿ ಹಣ್ಣಾಗುವ ಒಂದು ಸುಂದರ ಪರಿ..ಪ್ರಕೃತಿ ಸಹಜದ ಮೊಗ್ಗಾಗಿ, ಹೂವಾಗಿ, ಕಾಯಾಗಿ, ಹಣ್ಣಾಗುವ ಪರಿಗಿಂತ ವಿರುದ್ಧವಾಗಿ ನಡೆಯುವ ಈ ಪ್ರಕ್ರಿಯೆ ತರುವ ಹುಮ್ಮಸ್ಸು ಬೇರೆ ಯಾವುದಕ್ಕೂ ಇಲ್ಲ...ಸುಂದರವಾಗಿದೆ ಎಸ್.ಪಿ.

    ReplyDelete