![]() |
PC: Dinesh Maneer http://www.dineshmaneer.com/ |
ಕರಿ ಮುಗಿಲು .... ಗಿರಿ ಸಾಲು ...
ಒಂಟಿ ತೀರ .... ಖಾಲಿ ದೋಣಿ ...
ನಿಂತ ನೀರು ... ಮೌನ ತೇರು ...
ಬೀಸಬಹುದೇ ತಂಗಾಳಿ ...
ಹನಿಯ ಬಹುದೇ ತುಂತುರು ಮಳೆ ...
ಮೂಡಬಹುದೇ ಜೋಡಿ ಹೆಜ್ಜೆಗಳು ...
ಪ್ರೀತಿ ಪಲ್ಲವ .. ನೀರ ಕಲರವ ...
ಶುರುವಾಗಬಹುದೇ ದೂರ ತೀರ ಯಾನ ...??