Friday, 10 February 2012

ಕಹಿಗಳೆಲ್ಲವ ಮರೆತು...



ಕಾಲದ ಒಡಲಲ್ಲಿ ..
ಹೂತ ಕಹಿಗಳೆಲ್ಲವ ಮರೆತು...
ಮನಗಳ ನಡುವಿನ...
ಮೌನಗೋಡೆಯನೊಡೆದು
ಒಮ್ಮೆ ತಿರುಗಿ ನೋಡು..
ಕಾದಿಹುದು ಮನದ ಕನ್ನಡಿ 
ನಿನ್ನ ಪ್ರೀತಿಯ  ಪ್ರತಿಬಿಂಬಗಳಿಗಾಗಿ..

5 comments:

  1. ವ್ಹಾ............
    ಸಕತ್ತಾಗಿದೆ ಕಣ್ರೀ......


    ಸಿಹಿ ನೆನಪುಗಳ ಪ್ರತಿಬಿಂಬ
    ಮೂಡಿಹುದು ಕನ್ನಡಿಯ ತುಂಬಾ..............

    ReplyDelete
  2. ಅರ್ಥವತ್ತಾದ ಕವನ. ಚೆನ್ನಾಗಿದೆ.

    ReplyDelete
  3. ಕಹಿಯನ್ನು ಒಮ್ಮೆ ಸಿಹಿಯಾದ ಬೆಲ್ಲದ ನೆನಪಲ್ಲಿ ಅದ್ದಿದರೆ ಸಾಕು ಅದು ಸವಿಯಾಗುತ್ತದೆ. ಅದಕ್ಕೆ ಬೇಕಾದ್ದು ಗೂಡೆಯಷ್ಟು ಬೆಲ್ಲವಲ್ಲ..ಬದಲಿಗೆ ತುಸುವೆನಿಸುವಷ್ಟು ಬೆಲ್ಲದ ಚೂರು..ಎಂತಹ ಸುಂದರ ಕಲ್ಪನೆ ಪಿ ಎಸ್ ಸೂಪರ್..

    ReplyDelete