Tuesday, 14 February 2012

ಜಲಧಾರೆ ನಿನ್ನದು....


ಎಷ್ಟು ಪಡೆದರೂ...
     ಇನ್ನು ಬೇಕು ಬೇಕೆನ್ನುವ..
     ಪ್ರೀತಿ ಪಿಪಾಸು ಮನಸು ನನ್ನದು...
     ಎಷ್ಟು ಕೊಟ್ಟರೂ ...
    ಮುಗಿಯದ ನಿತ್ಯ ನೂತನ..
    ಅಕ್ಷಯದ ಪ್ರೀತಿ ಜಲಧಾರೆ ನಿನ್ನದು..


10 comments:

  1. ವಾಹ್..
    ಸುಂದರ ಸಾಲುಗಳು...!!

    ReplyDelete
  2. ನೀವೇ ಪುಣ್ಯವಂತರು ಕಣ್ರೀ :P
    Nice one!

    ReplyDelete
  3. ಒಂದು ಸುಂದರ ಅನುಬಂಧದ ಚಿತ್ರಣ ...

    ReplyDelete
  4. ವಾವ್ಹ್..ವಾವ್ಹ್ಹ್.....ಮಸ್ತಾಗಿದೆ ಮೇಡಂ...

    ReplyDelete
  5. ಅದೇ ಆಶಯದಲ್ಲೇ ಸಾಗುತ್ತದೆ ಬದುಕು ಸರ್.. ಧನ್ಯವಾದ..

    ReplyDelete
  6. ಪ್ರೀತಿಯ ಕಡಲಲ್ಲಿ ಕೊರತೆ ಇಲ್ಲ...ಕೊರತೆ ಇದ್ದರೇ ಪ್ರೀತಿಯಲ್ಲ...ಈ ಸಾಲುಗಳನ್ನ ನೆನಪಿಸುವ ಕವನ ಸುಂದರವಾಗಿದೆ ಎಸ್ ಪಿ.

    ReplyDelete