ಮನಸು ಮಾತಾಡಿದ್ದು.....
good one!
Thank you Sir....
Nice one.........ತಪ್ಪು ತಿಳಿಯದಿದ್ದರೆ ನನ್ನದೊಂದು ಚಿಕ್ಕ ಪ್ರಶ್ನೆ, 'ನೆನಪುಗಳು ಬೇರೆತಾಗಿವೆ ಅಥವಾ ಬೆರೆತಾಗಿವೆ(ಬೆರೆತು ಆಗಿವೆ)?
ಕ್ಷಮಿಸಿ ಸರ್ ಅದು ಬೆರೆತಾಗಿವೆ.. ತಪ್ಪಾಗಿದೆ.. ಕ್ಷಮಿಸಿ ಸರಿ ಪಡಿಸುತ್ತೇನೆ
"ಎಲ್ಲಾ ಬಣ್ಣ ಮಸಿ ನುಂಗಿತು" ಗಾದೆ.ಬಣ್ಣದ ಬದುಕಿನ ಎಲ್ಲವನ್ನು ಹುದುಕಿಸಿಕೊಂಡಿದೆಆ ಚಿತ್ರಗಳಲಿ,ಕಪ್ಪು ಬಿಳುಪಿನಾಟದಲಿ,-ಸತ್ಯ ಮಿಥ್ಯಗಳಲಿ,
ಸಂಧ್ಯೆಯಂಗಳಕ್ಕೆ ಸ್ವಾಗತ ಸರ್..ಚಂದದ ಪ್ರತಿಕ್ರಿಯೆಗೆ ಧನ್ಯವಾದ..
ಬಿಳಿಯ ಹಾಳೆಯಂತಹ ಮನದಲ್ಲಿ ಒಂದು ಚಿಕ್ಕ ಚುಕ್ಕೆ ಮೂಡಿದರು ಸಾಕು ಮುಂದಿನ ಜೀವನಕ್ಕೆ ಬಣ್ಣ ಬಳಿಯಬಹುದು..ನೆನಪಲ್ಲಿ ಬಂದು ಕುಳಿತ ಆ ಚುಕ್ಕೆಗಳು ಬದುಕನ್ನು ವರ್ಣಮಯ ಮಾಡಲು ನಿಂತಂಗೆ ಆಗುತ್ತದೆ...ಸುಂದರ ಸಾಲುಗಳು ಎಸ್ ಪಿ.
good one!
ReplyDeleteThank you Sir....
DeleteNice one.........
ReplyDeleteತಪ್ಪು ತಿಳಿಯದಿದ್ದರೆ ನನ್ನದೊಂದು ಚಿಕ್ಕ ಪ್ರಶ್ನೆ, 'ನೆನಪುಗಳು ಬೇರೆತಾಗಿವೆ ಅಥವಾ ಬೆರೆತಾಗಿವೆ(ಬೆರೆತು ಆಗಿವೆ)?
ಕ್ಷಮಿಸಿ ಸರ್ ಅದು ಬೆರೆತಾಗಿವೆ.. ತಪ್ಪಾಗಿದೆ.. ಕ್ಷಮಿಸಿ ಸರಿ ಪಡಿಸುತ್ತೇನೆ
Delete"ಎಲ್ಲಾ ಬಣ್ಣ ಮಸಿ ನುಂಗಿತು" ಗಾದೆ.
ReplyDeleteಬಣ್ಣದ ಬದುಕಿನ ಎಲ್ಲವನ್ನು ಹುದುಕಿಸಿಕೊಂಡಿದೆ
ಆ ಚಿತ್ರಗಳಲಿ,
ಕಪ್ಪು ಬಿಳುಪಿನಾಟದಲಿ,
-ಸತ್ಯ ಮಿಥ್ಯಗಳಲಿ,
ಸಂಧ್ಯೆಯಂಗಳಕ್ಕೆ ಸ್ವಾಗತ ಸರ್..ಚಂದದ ಪ್ರತಿಕ್ರಿಯೆಗೆ ಧನ್ಯವಾದ..
Deleteಬಿಳಿಯ ಹಾಳೆಯಂತಹ ಮನದಲ್ಲಿ ಒಂದು ಚಿಕ್ಕ ಚುಕ್ಕೆ ಮೂಡಿದರು ಸಾಕು ಮುಂದಿನ ಜೀವನಕ್ಕೆ ಬಣ್ಣ ಬಳಿಯಬಹುದು..ನೆನಪಲ್ಲಿ ಬಂದು ಕುಳಿತ ಆ ಚುಕ್ಕೆಗಳು ಬದುಕನ್ನು ವರ್ಣಮಯ ಮಾಡಲು ನಿಂತಂಗೆ ಆಗುತ್ತದೆ...ಸುಂದರ ಸಾಲುಗಳು ಎಸ್ ಪಿ.
ReplyDelete