ನೆನಪುಗಳು ಮರಳ ಮೇಲೆ ಬರೆದ ಗೆರೆಗಳಲ್ಲ..ಅದು ಮನದ ಕಲ್ಲ ಮೇಲೆ ಕೆತ್ತಿದ ಅಕ್ಷರಗಳು..ಮನ ಒಡೆದರು ಅಕ್ಷರಗಳು ಬಿಡಿಯಾಗಿ ಬಿಡುತ್ತವೆ..ಮತ್ತೆ ಒಂದಕ್ಕೊಂದು ಜೋಡಿಸಹೋಗಿ ಅರ್ಥಗಳೇ ಬೇರೆಯಾಗುತ್ತವೆ..ಆದ್ರೆ ನೆನಪುಗಳು ಮಾತ್ರ ಮರೆಯಾಗಲ್ಲ...ಅಕ್ಷರಗಳನ್ನು ಜೋಡಿಸಿದ ರೀತಿ ಶಾಲೆಯಲ್ಲಿ ಮಕ್ಕಳು ಸಾಲಾಗಿ ಶಿಸ್ತಿನಂತೆ ಸಾಗುವ ದೃಶ್ಯ ನೆನಪಿಗೆ ಬರುತ್ತವೆ.. ಸೂಪರ್ ಎಸ್.ಪಿ.
ನೈಸ್ :-)
ReplyDeleteಚೆನ್ನಾಗಿದೆ....
ReplyDeleteಹೇಗಿದ್ದರೂ...
ನಿನ್ನ ...
ಮೆಲುಕುಗಳು..
ನೆನಪುಗಳೇ ಹಾಗೆ...
ಬರಡನ್ನೂ ಚಿಗುರಿಸುತ್ತವೆ...
ನೋವಿನಲ್ಲೂ...
Thank you Prakashanna..
Deleteಸ್ವಲ್ಪ ಸಾದಾ ಅನ್ನಿಸ್ತು..... ಮನಸ್ಸು ಮಾಡಿದರೆ ಇನ್ನೊ ಚೆಂದದ ಕವಿತೆ ಕಟ್ತೀರಿ.....
ReplyDeleteThank you Pravara..
Deleteಚೆನ್ನಾಗಿದೆ....
ReplyDeleteನೆನಪುಗಳಿಂದಲೇ ಕವನ,
ನೆನಪುಗಳಿಂದಲೇ ಜೀವನ,
ನೆನಪುಗಳ ನೆನಪಲ್ಲೇ
ಸಾಗುತಿದೆ ನಮ್ಮೀ ಪಯಣ.
Thank you Ganesh
Deleteನೆನಪುಗಳು ಮರಳ ಮೇಲೆ ಬರೆದ ಗೆರೆಗಳಲ್ಲ..ಅದು ಮನದ ಕಲ್ಲ ಮೇಲೆ ಕೆತ್ತಿದ ಅಕ್ಷರಗಳು..ಮನ ಒಡೆದರು ಅಕ್ಷರಗಳು ಬಿಡಿಯಾಗಿ ಬಿಡುತ್ತವೆ..ಮತ್ತೆ ಒಂದಕ್ಕೊಂದು ಜೋಡಿಸಹೋಗಿ ಅರ್ಥಗಳೇ ಬೇರೆಯಾಗುತ್ತವೆ..ಆದ್ರೆ ನೆನಪುಗಳು ಮಾತ್ರ ಮರೆಯಾಗಲ್ಲ...ಅಕ್ಷರಗಳನ್ನು ಜೋಡಿಸಿದ ರೀತಿ ಶಾಲೆಯಲ್ಲಿ ಮಕ್ಕಳು ಸಾಲಾಗಿ ಶಿಸ್ತಿನಂತೆ ಸಾಗುವ ದೃಶ್ಯ ನೆನಪಿಗೆ ಬರುತ್ತವೆ..
ReplyDeleteಸೂಪರ್ ಎಸ್.ಪಿ.