Friday 2 March 2012

ಮಧುಪಾತ್ರೆ....


ಪ್ರತಿ  ಹೂವೆದೆಯ ಚುಂಬಿಸಿ..
ಸಂಭ್ರಮದಿ ಭ್ರಮರ 
ಮಕರಂದವ  ಹೀರುವಂದದಿ..
ಪ್ರತಿ ಎದೆಯಾಳದಿ ನಗು ಸುರಿದು 
ಒಲವ ಬಿತ್ತಿ ಬೆಳೆಯಲು 
ಜೇನಿಗಿಂತ ಸಿಹಿ ನೋಡು 
ಬದುಕೆಂಬ ಮಧುಪಾತ್ರೆ....

5 comments:

  1. ಕವಿತೆಗಳೆಲ್ಲಾ ಚ೦ದಾಗಿದ್ದು..

    ReplyDelete
    Replies
    1. ಧನ್ಯವಾದ... ನನ್ನ ಬ್ಲಾಗಿಗೆ ಸ್ವಾಗತ.. ಪ್ರೋತ್ಸಾಹ ಹೀಗೆ ಇರಲಿ

      Delete
  2. ಜೀವನ ಎಂದರೆ ಜೀಕುತ್ತ ತೂಗುತ್ತ ವನದಲ್ಲಿ ಸಂಚರಿಸು ಎಂಬುದು..ವನದಲ್ಲಿ ಬೀಸುವ ತಂಗಾಲಿಗಳು ಯಾವಾಗಲೂ ಹಿತವೇ.ಹಾಗೆ ಪ್ರತಿಬರಹದಲ್ಲೂ ಇಣುಕುತ್ತಿರುವ ಪ್ರಬುದ್ದತೆ ಖುಶಿ ತರುತ್ತದೆ. ಸುಂದರ ಎಸ್ ಪಿ.

    ReplyDelete