Monday 16 April 2012

ಕೆಂಗುಲಾಬಿ...


ನಾ ನಿನಗೆ ಇಷ್ಟವಾ..?? ಎಂಬ 
ಹುಡುಗಿಯ ಕುಡಿನೋಟದ ಪ್ರಶ್ನೆಗೆ 
ಹುಡುಗನ ಚಿಗುರುಮೀಸೆಯ 
ತುಂಟ ಕಿರುನಗೆಯಲ್ಲಿ ಉತ್ತರ ಸಿಕ್ಕಿತ್ತು..
ಹೊಸ ಭಾವನೆಗಳ ಹದವಾದ ಮಳೆಯಾಗಿರಲು 
ಎರಡು ಮೃದು ಮನಸುಗಳ ಅಂಗಳದಿ  
ಪ್ರೀತಿಯ ಕೆಂಗುಲಾಬಿಯೊಂದು ಅರಳಿತ್ತು ..


7 comments:

  1. Nice ... liked this line ಹೊಸ ಭಾವನೆಗಳ ಹದವಾದ ಮಳೆಯಾಗಿರಲು
    ಎರಡು ಮೃದು ಮನಸುಗಳ ಅಂಗಳದಿ
    ಪ್ರೀತಿಯ ಕೆಂಗುಲಾಬಿಯೊಂದು ಅರಳಿತ್ತು ..

    ReplyDelete
  2. ವಾವ್.. ಚಿಕ್ಕ, ಚೊಕ್ಕ ಕವನ. ಚೆನ್ನಾಗಿದೆ :-)

    ReplyDelete
  3. ಚೆನ್ನಾಗಿದೆ..
    ಕಿರು ನಗೆಯಲಿ ಎರಡು ಜೀವಗಳ ಮಿಲನವಾಗಿತ್ತು,
    ಜಿನುಗಿದ ಮಳೆಹನಿಗೆ ಮನದಲಿ ಕೆಂಗುಲಾಬಿ ಅರಳಿತ್ತು.

    ReplyDelete
  4. ಅಂತ್ಯ ಪ್ರಾಸ ಇಷ್ಟವಾಯಿತು, ತುಂಬ ಚೆನ್ನಾಗಿದೆ :)

    ReplyDelete
  5. ಕಾಮನಬಿಲ್ಲು ಚಿತ್ರದಲ್ಲಿ ಹಾಡಿರುವಂತೆ .."ಕಣ್ಣು ಕಣ್ಣು ಕಲೆತಾಗ ಮನವು ಉಯಾಲೆಯಾಗಿದೆ ತೂಗಿ.."ಆ ತೂಗಾಟ ತುಸು ನಿಂತಾಗ ಒಪ್ಪಿಕೊಳ್ಳುವ ಆ ಕ್ಷಣಗಳು ಜೀವನ ಪೂರ ಮಧುರಮಯ ಎನ್ನುವಂತೆ ಮಾಡುತ್ತದೆ...ಕವಿಯತ್ರಿ ಪಿ.ಎಸ್

    ReplyDelete