Saturday 30 May 2015

ಶುರುವಾಗಬಹುದೇ ದೂರ ತೀರ ಯಾನ ...??

PC: Dinesh Maneer
http://www.dineshmaneer.com/

ಕರಿ ಮುಗಿಲು .... ಗಿರಿ ಸಾಲು ... 
ಒಂಟಿ ತೀರ .... ಖಾಲಿ ದೋಣಿ ... 
ನಿಂತ ನೀರು ... ಮೌನ ತೇರು ... 
ಬೀಸಬಹುದೇ  ತಂಗಾಳಿ ... 
ಹನಿಯ ಬಹುದೇ ತುಂತುರು ಮಳೆ ... 
ಮೂಡಬಹುದೇ  ಜೋಡಿ ಹೆಜ್ಜೆಗಳು ... 
ಪ್ರೀತಿ ಪಲ್ಲವ .. ನೀರ  ಕಲರವ ... 
ಶುರುವಾಗಬಹುದೇ ದೂರ ತೀರ ಯಾನ ...?? 

3 comments:

  1. Life..is always an expectation...nice one.
    Do visit aakshanagalu.blogspot.in , in our free time

    ReplyDelete
  2. ಚಂದದ ಕವಿತೆ ಪುಟ್ಟಕ್ಕ , ಇದು ನನ್ನದೇ ಮನಸಿನ ಕವಿತೆ ಅನ್ನಿಸುತ್ತೆ .

    ReplyDelete
  3. ದೋಣಿ ಸಾಗಲಿ, ಮುಂದೆ ಹೋಗಲಿ.. ದೂರ ತೀರವ ಸೇರಲಿ :-)

    ReplyDelete