Wednesday, 25 January 2012

ನಿನ್ನದೇ ವರ......


ನಿನ್ನದೇ ವರವಾದ
 ಈ ಅಗಲಿಕೆಯ ನೋವಲ್ಲೂ.....
   ಅಳುವ ಮನಸ್ಸಿಗೆ 
   ನಿನ್ನ ಹೆಗಲೇ ಬೇಕಂತೆ....!!!!!


3 comments:

  1. ತುಂಬಾ ಚಂದ ಇದೆ.

    ಈ ಮನಸ್ಸೇ ಹೀಗೇ ಅಲ್ಲವೇ?

    -ಯಳವತ್ತಿ

    ReplyDelete
  2. ಕಾಯುವವನೆ ಆಳುವವನು...ಅಳಿಸುವನೆ ನಗಿಸುವನು..ಸೃಷ್ಟಿಯೇ ಲಯವನ್ನು ಕೂಡ ಕರುಣಿಸುವುದು..ಹಾಗೆಯೇ ನಿನ್ನ ಕವನ...ಬೊಂಬಾಟ್ ಎಸ್.ಪಿ.

    ReplyDelete