Wednesday 25 January 2012

ಜಲಧಾರೆ.....




 ಪ್ರಕೃತಿಯ ಸೆರಗಿನ 
ಬೆಳ್ಳಿ ಎಳೆಯ ಚಿತ್ತಾರವಾಗಿ...
ಕಪ್ಪು ಶಿಲೆಗಳ ಬಾಗು ಬಳುಕಿನಲ್ಲಿ..
ನಿಲ್ಲದೆ ನಿರಂತರವಾಗಿ..
ದಟ್ಟ ಕಾನನದ ಮೌನ ಮುರಿಯುತ.
ಹರಿಯುತಿದೆ ಜಲಧಾರೆ..
ಹಾಲುಬಿಳುಪಿನಲಿ  ನೊರೆನೊರೆಯಾಗಿ..

Photo By Digwas Hegde

1 comment:

  1. ಗಂಗಾವತರಣದ ದೃಶ್ಯ ನೆನಪಿಗೆ ತರುತ್ತೆ ನಿನ್ನ ಚುಟುಕ ಕವನ...ಸುಂದರವಾಗಿದೆ...ಇಳಿದು ಬಾ ತಾಯಿ ಇಳಿದು ಬಾ ಹಾಡು ನೆನಪಿಗೆ ಬಂತು...ಸುಂದರ ಎಸ್.ಪಿ

    ReplyDelete