Wednesday 25 January 2012

ನಗು ಹುಟ್ಟಿದ್ದೇ ನಿನ್ನಿಂದಲಾ..?


 ಕಷ್ಟಗಳೇ ಮೈವೆತ್ತಿದ್ದ  ಬದುಕಿನಲಿ..
    ನಗೆ ದೀಪ ಬೆಳಗಿದವಳು ನೀನು..
     ಮೊದಲು ನಗಿಸಿದ್ದು ನೀನು..
    ನನ್ನೊಳಗೆ ನಗಲು ಕಲಿಸಿದ್ದು  ನೀನು..
    ನಿಜ ಹೇಳು ನಗು ಹುಟ್ಟಿದ್ದೇ ನಿನ್ನಿಂದಲಾ..??!!!

3 comments:

  1. Dr Sandya madam , e salugalu tumbha hidisidavu
    ನಿಜ ಹೇಳು ನಗು ಹುಟ್ಟಿದ್ದೇ ನಿನ್ನಿಂದಲಾ..??!!!
    ottare nima kavitegalu ondarakint ondu
    muddu muddagive ri

    ReplyDelete
  2. ನಗು ಕಲಿಸಿದ್ದು ಪದಗಳಲ್ಲಿ...ನಗೆ ಅರಳಿದ್ದು ಕವನದ ಮನದಲ್ಲಿ ನಗೆಯನ್ನ..ಇಂತಹ ಉಗಮಸ್ಥಾನದ ಪರಿಚಯ ಸದಾ ಸಿಗುತ್ತಿರಲಿ..ಸುಂದರವಾದ ಪ್ರಶ್ನೆ...ಎಸ್.ಪಿ

    ReplyDelete