Wednesday 25 January 2012

ನೆನಪಾದರೆ ಸಾಕು...


ನಿನ್ನ ನೆನಪಾದರೆ ಸಾಕು...
    ಕಟ್ಟಿದರೂ ನಿಲ್ಲದೆ
 ತಂಟೆ  ಮಾಡುವ
   ತುಂಟ ಕರುವಿನಂತಾಗುವುದು ಮನಸು.. 

3 comments:

  1. ನೆನಪೊಂದು ವೀಣೆಯ ತಂತಿಯ ಹಾಗೆ..ಒಮ್ಮೆ ಮೀಟಿದರೆ ಸಾಕು ನಾದ ಹೊರಬರುವುದು ಖಾತ್ರಿ..ಸುಂದರವಾಗಿದೆ ಎಸ್.ಪಿ

    ReplyDelete