Tuesday 24 January 2012

ಬೆಳ್ಳಿ ಮೋಡ........



ಬಿಳಿ ಮುಗಿಲ ಅಂಗಳದಿ..
ಮೈ ಚಾಚಿ ಮಲಗಿರುವ...
ಹಸಿರೊಡಲ ಗಿರಿಶೃಂಗಗಳ...
ಚುಂಬಿಸುವ ಸಂಭ್ರಮ ಬೆಳ್ಳಿ ಮೋಡಗಳಿಗೆ...
Photo by Ganapathi Hegde

1 comment:

  1. ಗಗನವೂ ಎಲ್ಲೋ ಭೂಮಿಯು ಎಲ್ಲೋ...ಎರಡು ತಿಳಿಯೋಲ್ಲ...ಬಿಳಿ ಮುಗಿಲಿಗೆ ಬಿಳಿ ಅಂಬರ ಚುಂಬಿಸುವಾಗ..ಪದಗಳ ಲಾಲಿತ್ಯ ಹೀಗೆ ಇರಲಿ ಎಸ್.ಪಿ

    ReplyDelete