Friday 27 January 2012

ಜಗಳಕ್ಕೇಕೆ ಜೊತೆಯಾಗಲೇ ಇಲ್ಲ ನೀನು.. ..?

ಇವತ್ತು ನನ್ನ ಅಕ್ಕರೆಯ ಅಕ್ಕನ ಹುಟ್ಟುಹಬ್ಬ... ಅವಳಿಗಾಗಿ.....



 ನನ್ನ ಎಲ್ಲ ಹುಚ್ಚು ಮನಸಿನ 
       ಹತ್ತು ಯೋಚನೆಗಳನ್ನು 
       ಸಹಿಸಿಕೊಂಡವಳು ನೀನು...
      ಎಲ್ಲ ಭಾವಗಳನ್ನು 
      ಹಂಚಿಕೊಂಡವಳು ನೀನು...
      ಅಮ್ಮನಿಗಿಂತ ಮಿಗಿಲಾಗಿ 
      ಪ್ರೀತಿ ಕೊಟ್ಟವಳು ನೀನು..
      ನಿನ್ನೊಂದಿಗಿದ್ದರೆ ನೋವಿಗೆ ಜಾಗವೇ ಇಲ್ಲ
      ನಕ್ಕ ನಗುವಿಗೆ ಲೆಕ್ಕವೇ ಇಲ್ಲ..
     ಇಷ್ಟೆಲ್ಲಾ ಮಾಡಿದವಳು.
     ಜಗಳಕ್ಕೇಕೆ ಜೊತೆಯಾಗಲೇ ಇಲ್ಲ ನೀನು.. ..?

4 comments:

  1. Dr Sandya madam , e kelagin linegalu tumbha istavadavu.
    ನಿನ್ನೊಂದಿಗಿದ್ದರೆ ನೋವಿಗೆ ಜಾಗವೇ ಇಲ್ಲ
    ನಕ್ಕ ನಗುವಿಗೆ ಲೆಕ್ಕವೇ ಇಲ್ಲ..
    ಇಷ್ಟೆಲ್ಲಾ ಮಾಡಿದವಳು.
    ಜಗಳಕ್ಕೇಕೆ ಜೊತೆಯಾಗಲೇ ಇಲ್ಲ ನೀನು.. ..? inta muddada salugala bared nimm hrudayakke savira koti thanks.

    ReplyDelete
  2. Thumba cholo iddu akka thangiyara bandavyada nantu..... Keep going...))

    ReplyDelete
  3. ಪ್ರೀತಿಯ ಸೆಲೆ ಎಲ್ಲಿಂದ ಎಲ್ಲಿಯ ತನಕ ಹರಿಯುತ್ತದೆ ಅಲ್ಲವೇ...ಅಕ್ಕನ ಪ್ರೀತಿ, ತಾಯಿಯಂತಹ ಮಮತೆ ಎಲ್ಲವನ್ನು ಹೊತ್ತು ನಡೆದಾಡುತ್ತಿರುವ ಕವನದ ಪದಗಳು ಒಮ್ಮೆ ಭಾವುಕರನ್ನಾಗಿ ಮಾಡುತ್ತವೆ..ಸುಂದರವಾಗಿದೆ ಪಿ.ಎಸ್

    ReplyDelete