Friday 3 February 2012

ಏಕಾಂಗಿಯೇ..


ಸೂರ್ಯನಿಗೆ ಇರುವ 
      ಮನಸ್ಸಿಲ್ಲಾ..
      ಚಂದ್ರನಿಗೆ ಬರುವ 
      ಮನಸ್ಸಿಲ್ಲಾ...
     ಸಂಧ್ಯೆ ಯಾವಾಗಲೂ 
     ಏಕಾಂಗಿಯೇ..

6 comments:

  1. ಸೂಪರ್ ಸಾಲುಗಳು... ಸಂಧ್ಯೆಯ ಮನಸಿನ ಹ್ಯುಯ್ದಾಟಕ್ಕೆ ಹಿಡಿದ ಕನ್ನಡಿಯಂತೆ..

    ReplyDelete
  2. ಹೌದಲ್ಲ..?! ಅನಿಸಿದರೂ...
    ಇಬ್ಬರು ಜೊತೆಗಾರರ ಸ್ನೇಹದಲ್ಲಿ ಸಂಧ್ಯೆ ಸುಖಿಯೂ ಹೌದು...Nice one.

    ReplyDelete
  3. ಸಂಧ್ಯಾ ಕಾಲ ಎನ್ನುವುದು ಸೂರ್ಯ ಬರುವ ಮುಂಚೆ...ಚಂದ್ರ ಜಾರುವ ಮುಂಚೆ..ನಕ್ಷತ್ರಗಳು ಹೊಳೆಯುತ್ತ ಇರುವ ಸಮಯ...ಈ ಸಂಧಿಕಾಲವೇ ಸಂಧ್ಯಾ ಕಾಲ...ಈ ಬದಲಾವಣೆಯ ಮಧ್ಯೆ ನಿಂತಾಗ ಅತ್ತಲೂ ಇಲ್ಲ ಇತ್ತಲೂ ಎನ್ನುವ ತ್ರಿಶಂಕು ಸ್ಥಿತಿಯ ವರ್ಣನೆ ಸುಂದರವಾಗಿದೆ ಎಸ್ ಪಿ.

    ReplyDelete