Friday 3 February 2012

ಮಂಗಳದ ಮುಂಬೆಳಗಿಗಾಗಿ.......


ಪ್ರತಿದಿನವೂ ಸಂಧ್ಯೆಯಂಗಳದಿ ನಿಂತು 
     ಭಾಸ್ಕರನ ಬೀಳ್ಕೊಡುವ ಭೂರಮೆ 
     ಕಾಯುವುದು ಮರುದಿನದ 
     ಮಂಗಳದ ಮುಂಬೆಳಗಿಗಾಗಿ.......

5 comments:

  1. ಸುಂದರ ಸಾಲುಗಳು ಸಂಧ್ಯಾ...
    ಕಾಯುವುದು ಮಂಗಳದ ಮುಂಬೆಳಗಿಗಾಗಿ... ಇದು ಸದಾಶಯ ಎಲ್ಲರಲ್ಲೂ..ಸುಂದರ ಪದ ಬಳಕೆ.

    ReplyDelete
    Replies
    1. ಧನ್ಯವಾದಗಳು.... ನಿಜ ನೀವು ಹೇಳುವುದು ಸರ್ ಅಂತದ್ದೊಂದು ಸದಾಶಯ ಬದುಕಿಗೆ ಬೇಕಲ್ಲವೇ?

      Delete
  2. ಹುಟ್ಟುವ ಸೂರ್ಯ ಮುಳುಗುತ್ತಾನೆ...ಮಿನುಗುವ ನಕ್ಷತ್ರ ಬೆಳಕಿನಲ್ಲಿ ಮಂಕಾದರು ಚಂದ್ರನಿಗೆ ಕಾಯುತ್ತದೆ...ಭೂಮಿಯು ಎರಡನ್ನು ನಗುತ್ತ ಸ್ವಾಗತಿಸುವ ಪರಿ ಆಹಾ ಎನ್ನುವಂತೆಯೇ...ಮಾನವನಿಗೆ ಸಂದೇಶ ಕೂಡ ಕಲಿಸುತ್ತದೆ..ಕಷ್ಟಗಳು ಹೋಗುತ್ತವೆ ಸುಖದ ಬೆಳಕು ತರುತ್ತದೆ...ಸುಂದರ ಸಾಲುಗಳು ಪಿ.ಎಸ್

    ReplyDelete