Tuesday, 14 February 2012

ಜಲಧಾರೆ ನಿನ್ನದು....


ಎಷ್ಟು ಪಡೆದರೂ...
     ಇನ್ನು ಬೇಕು ಬೇಕೆನ್ನುವ..
     ಪ್ರೀತಿ ಪಿಪಾಸು ಮನಸು ನನ್ನದು...
     ಎಷ್ಟು ಕೊಟ್ಟರೂ ...
    ಮುಗಿಯದ ನಿತ್ಯ ನೂತನ..
    ಅಕ್ಷಯದ ಪ್ರೀತಿ ಜಲಧಾರೆ ನಿನ್ನದು..


11 comments:

  1. ನೀವೇ ಪುಣ್ಯವಂತರು ಕಣ್ರೀ :P
    Nice one!

    ReplyDelete
  2. ಒಂದು ಸುಂದರ ಅನುಬಂಧದ ಚಿತ್ರಣ ...

    ReplyDelete
  3. ವಾವ್ಹ್..ವಾವ್ಹ್ಹ್.....ಮಸ್ತಾಗಿದೆ ಮೇಡಂ...

    ReplyDelete
  4. ಪ್ರೀತಿ ಜಲಧಾರೆ ನಿಲ್ಲದಿರಲಿ..

    ಮನಸ್ಸೆಂಬ ಅಕ್ಷಯ ಪಾತ್ರೆಯಲ್ಲಿ ಬಿರುಕು ಮೂಡದಿರಲಿ..

    -ಯಳವತ್ತಿ.

    ReplyDelete
  5. ಅದೇ ಆಶಯದಲ್ಲೇ ಸಾಗುತ್ತದೆ ಬದುಕು ಸರ್.. ಧನ್ಯವಾದ..

    ReplyDelete
  6. ಪ್ರೀತಿಯ ಕಡಲಲ್ಲಿ ಕೊರತೆ ಇಲ್ಲ...ಕೊರತೆ ಇದ್ದರೇ ಪ್ರೀತಿಯಲ್ಲ...ಈ ಸಾಲುಗಳನ್ನ ನೆನಪಿಸುವ ಕವನ ಸುಂದರವಾಗಿದೆ ಎಸ್ ಪಿ.

    ReplyDelete