Tuesday 14 February 2012

ಮಧುರ ಗೀತೆಯಂತೆ..


ಮನಸ್ಸು ಮರೆಯದ..
ಮೌನವಾಗಿರಲೂ ಬಿಡದ..
ಮತ್ತೆ ಮತ್ತೆ ನೆನಪಾಗಿ ಗುನುಗುವ..
ಮುಂಜಾನೆಯೇ ಮನ ತುಂಬಿಕೊಂಡ...
ಮಧುರ ಗೀತೆಯಂತೆ..
ನಿನ್ನ ಪ್ರೀತಿಯೆಂಬುದು..


5 comments:

  1. ಸುಂದರ ಸುಮಧುರವೀ ಸಾಲುಗಳು..

    ReplyDelete
  2. Thank you.. ಮನದಾಳದಿಂದ... and ಮೌನರಾಗ.. :)

    ReplyDelete
  3. ಅನುಭವವಿಲ್ಲ ಸರ್.. ಕಲ್ಪನೆಗಳಲ್ಲಿ ಹಾಗೆ ಅನಿಸುತ್ತೆ. ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದ..

    ReplyDelete
  4. ಪ್ರೀತಿಯ ಗಾನ ಗುಂಗಿ ಹುಳುವಂತೆ..ಕೊರೆಯುವುದಿಲ್ಲ..ಆದ್ರೆ ಬಿಡುವುದಿಲ್ಲ...ಸುಂದರ ಅರ್ಥಗರ್ಭಿತ ಸಾಲುಗಳು ಎಸ್ ಪಿ.

    ReplyDelete