Dr madam, nimm ``ಕಿರುಬೆರಳ ಸನಿಹದಲ್ಲಿ ಜೊತೆಯಾಗಿ ನೀನಿರಲು... `` title na kavite sahaja sundarvagide. hrudayakke bahala hattiravada muddada kavite..!! i like very much
ಕೈಗಳಲ್ಲಿ ಅತಿ ಪುಟ್ಟ ಬೆರಳಾದ ಕಿರು ಬೆರಳು..ಮೂಡಿಸುವ ವಿಶ್ವಾಸ, ಪ್ರೀತಿ ಮಾತ್ರ ದೊಡ್ಡದು..ಮಕ್ಕಳ ಜೊತೆಯಲ್ಲಿ ಸಾಗಲು ಕಿರು ಬೆರಳನ್ನು ಉಪಯೋಗಿಸುವ ಎಲ್ಲರಿಗೂ ತಿಳಿಯುತ್ತದೆ ಅದರ ಮಹತ್ವ..ಅಂತಹ ಕಿರುಬೆರಳು ಹಿಡಿದು ಸಾಗುವ ಮನಸ್ಸಿನ ಮೂಲೆಯಲ್ಲಿ ನಡೆಯುವ ಭಾವ ಕಾಳಗ ನಿಜಕ್ಕೂ ಸೂಪರ್...ಸಕತ್ ಎಸ್.ಪಿ
super... chennaagide...
ReplyDeleteThank you sir... Nimma blog naa visit madtairtini.. tumba chennagi irutte nimma barahagalu... protsaaha heege irali..)
Deleteಸಂಧ್ಯಾ ಬಹಳ ಸಾದಾ ಸರಳ ಆದರೂ ಪ್ರಭಾವೀ ಪದಬಳಕೆ...ಕಿರುಬೆರಳ ಸನಿಹದಲಿ...ಈ ಪದಪ್ರಯೋಗ ತುಂಬಾ ಹಿಡಿಸಿತು... ಹಾಗೇ ನಿನ್ನೊಲವಕಂಡು ನಾಚಿದ ಹೊಂಬೆಳಕಿನ ಮುಗಿಲು...
ReplyDeleteThank you... Sir.. ulida kavanagalannu odi heege protsaahisi.. baravanigeyalli teera sannavalu naanu....
Deleteಮುದ್ದು ಮುದ್ದಾದ ಭಾವಗಳು...ಚೆನ್ನಾಗಿದೆ..
ReplyDeleteThank you... ಮೌನರಾಗ..:)
DeleteDr madam,
ReplyDeletenimm
``ಕಿರುಬೆರಳ ಸನಿಹದಲ್ಲಿ ಜೊತೆಯಾಗಿ ನೀನಿರಲು... ``
title na kavite sahaja sundarvagide.
hrudayakke bahala hattiravada muddada kavite..!!
i like very much
Dear Kanasu nanna kavitegalannu mechhikondiddakke dhanyavaadagalu... Protsaaha, preeti heegeye irali...:)
DeleteSandhya "kiru beraLa sanihadali" muddada baraha...........
ReplyDeleteಕೈಗಳಲ್ಲಿ ಅತಿ ಪುಟ್ಟ ಬೆರಳಾದ ಕಿರು ಬೆರಳು..ಮೂಡಿಸುವ ವಿಶ್ವಾಸ, ಪ್ರೀತಿ ಮಾತ್ರ ದೊಡ್ಡದು..ಮಕ್ಕಳ ಜೊತೆಯಲ್ಲಿ ಸಾಗಲು ಕಿರು ಬೆರಳನ್ನು ಉಪಯೋಗಿಸುವ ಎಲ್ಲರಿಗೂ ತಿಳಿಯುತ್ತದೆ ಅದರ ಮಹತ್ವ..ಅಂತಹ ಕಿರುಬೆರಳು ಹಿಡಿದು ಸಾಗುವ ಮನಸ್ಸಿನ ಮೂಲೆಯಲ್ಲಿ ನಡೆಯುವ ಭಾವ ಕಾಳಗ ನಿಜಕ್ಕೂ ಸೂಪರ್...ಸಕತ್ ಎಸ್.ಪಿ
ReplyDelete