Friday 27 January 2012

ಕಿರುಬೆರಳ ಸನಿಹದಲ್ಲಿ ಜೊತೆಯಾಗಿ ನೀನಿರಲು...


ಇಳಿಸಂಜೆಯ ತಂಗಾಳಿ
ಮೈಮನಗಳ ತಾಕುತಿರಲು...
ಕಿರುಬೆರಳ ಸನಿಹದಲ್ಲಿ  
ಜೊತೆಯಾಗಿ ನೀನಿರಲು...
ಪ್ರೀತಿ ಸುಧೆಯಲ್ಲಿ..
ಮನಸು ಬೆರೆತಿರಲು..
ನಿನ್ನೊಲವ ಕಂಡು.. 
ನಸುನಾಚಿ ಕೊಂಡ೦ತಿತ್ತು ...
ಹೊಂಬೆಳಕಿನಲ್ಲಿ ಮುಗಿಲು...



10 comments:

  1. Replies
    1. Thank you sir... Nimma blog naa visit madtairtini.. tumba chennagi irutte nimma barahagalu... protsaaha heege irali..)

      Delete
  2. ಸಂಧ್ಯಾ ಬಹಳ ಸಾದಾ ಸರಳ ಆದರೂ ಪ್ರಭಾವೀ ಪದಬಳಕೆ...ಕಿರುಬೆರಳ ಸನಿಹದಲಿ...ಈ ಪದಪ್ರಯೋಗ ತುಂಬಾ ಹಿಡಿಸಿತು... ಹಾಗೇ ನಿನ್ನೊಲವಕಂಡು ನಾಚಿದ ಹೊಂಬೆಳಕಿನ ಮುಗಿಲು...

    ReplyDelete
    Replies
    1. Thank you... Sir.. ulida kavanagalannu odi heege protsaahisi.. baravanigeyalli teera sannavalu naanu....

      Delete
  3. ಮುದ್ದು ಮುದ್ದಾದ ಭಾವಗಳು...ಚೆನ್ನಾಗಿದೆ..

    ReplyDelete
  4. Dr madam,
    nimm
    ``ಕಿರುಬೆರಳ ಸನಿಹದಲ್ಲಿ ಜೊತೆಯಾಗಿ ನೀನಿರಲು... ``
    title na kavite sahaja sundarvagide.
    hrudayakke bahala hattiravada muddada kavite..!!
    i like very much

    ReplyDelete
    Replies
    1. Dear Kanasu nanna kavitegalannu mechhikondiddakke dhanyavaadagalu... Protsaaha, preeti heegeye irali...:)

      Delete
  5. Sandhya "kiru beraLa sanihadali" muddada baraha...........

    ReplyDelete
  6. ಕೈಗಳಲ್ಲಿ ಅತಿ ಪುಟ್ಟ ಬೆರಳಾದ ಕಿರು ಬೆರಳು..ಮೂಡಿಸುವ ವಿಶ್ವಾಸ, ಪ್ರೀತಿ ಮಾತ್ರ ದೊಡ್ಡದು..ಮಕ್ಕಳ ಜೊತೆಯಲ್ಲಿ ಸಾಗಲು ಕಿರು ಬೆರಳನ್ನು ಉಪಯೋಗಿಸುವ ಎಲ್ಲರಿಗೂ ತಿಳಿಯುತ್ತದೆ ಅದರ ಮಹತ್ವ..ಅಂತಹ ಕಿರುಬೆರಳು ಹಿಡಿದು ಸಾಗುವ ಮನಸ್ಸಿನ ಮೂಲೆಯಲ್ಲಿ ನಡೆಯುವ ಭಾವ ಕಾಳಗ ನಿಜಕ್ಕೂ ಸೂಪರ್...ಸಕತ್ ಎಸ್.ಪಿ

    ReplyDelete