ಇಂದು ಇನ್ನೊಬ್ಬಳಿಗೆ ತಾಳಿ ಕಟ್ಟುವಾಗ
ನನ್ನ ಕೊರಳಿಗೆ ಮುತ್ತಿಕ್ಕಿದ್ದು
ನೆನಪೇ ಆಗಲಿಲ್ಲವೇನೋ ಹುಡುಗಾ..
ಇಂದು ಇನ್ನೊಬ್ಬಳ ಪಾಣಿಗ್ರಹಣ ಮಾಡುವಾಗ
ನನ್ನ ಕೈ ಹಿಡಿದು ನಡೆದಿದ್ದು
ನೆನಪೇ ಆಗಲಿಲ್ಲವೇನೋ ಹುಡುಗಾ.....
ಇಂದು ಇನ್ನೊಬ್ಬಳೊಂದಿಗೆ ಸಪ್ತಪದಿ ತುಳಿಯುವಾಗ
ಒಂದೇ ಕೊಡೆಯಲ್ಲಿ ನಾವಿಬ್ಬರು
ಹಂಚಿಕೊಂಡ ಹೆಜ್ಜೆಗಳು
ನೆನಪೇ ಆಗಲಿಲ್ಲವೇನೋ ಹುಡುಗಾ..
nice... lines.....!
ReplyDeletekeep writting....
ವಾವ್...ಸುಂದರ ಸಾಲುಗಳು....
ReplyDeleteThank you....
Deleteನೆನಪಿನಾಳದಿ ಮುದುಡಿದ ಮನಸು...ನೆನಪನ್ನು ನಾಳೆಗೆ ಎನ್ನುವ ಚಿಟ್ಟೆಯ ಮನಸು ... ನವಿರಾಗಿ ಎಚ್ಚರಿಸೋ ಶೈಲಿ ಚನ್ನಾಗಿವೆ ಸಾಲುಗಳು
ReplyDeletechandada pratikriye... Sir... Thank you...:)
Deleteಜೊತೆಯಲ್ಲಿ ಸಾಗುವ ಪ್ರಮಾಣಗಳು ಪ್ರಮಾದದ ನಡುವೆ ಕಳೆದು ಹೋಗುತ್ತದೆ..ಎರಡು ಚಕ್ರದ ಮೇಲಿನ ಜೀವನದ ಸಾಗುವಾಗ ಚಕ್ರದ ಕಡಾಣಿ ಕಳೆದುಹೋದಾಗ ಹುಟ್ಟುವ ಎಳೆಗಳು ಪದಗಳಾಗಿ ಮೂಡಿಬರುತ್ತವೆ...ಗೆಳತಿಯ ಅಳಲಿನ ಅಹವಾಲು ಮನೋಜ್ಞವಾಗಿದೆ...ಸುಂದರ ಸಾಲುಗಳು ಎಸ್ ಪಿ.
ReplyDelete