Wednesday 8 February 2012

ಸುಂದರ ಕನಸು....


ನನ್ನ ಎಲ್ಲ ಕನಸುಗಳಲ್ಲಿ ನೀ        
       ವಾಸ್ತವದ ಬದುಕಾಗಿರುತ್ತಿದ್ದೆ..
       ಆದರೆ ವಾಸ್ತವದಲ್ಲಿ ನೀ 
       ಬದುಕಿನ ಸುಂದರ ಕನಸಾಗಿಯೇ ಉಳಿದೆ....

4 comments:

  1. ವ್ಹಾ,
    ಸೂಪರ್!
    ವಾಸ್ತವದಲ್ಲಿ ಕನಸೇ ಸುಂದರ!
    ವಾಸ್ತವ ಬಲು ಕಷ್ಟ :)

    ReplyDelete
  2. ಬದುಕಿನ ಸು೦ದರ ಕನಸುಗಳೇ ಹೀಗೆ ...
    ಬೇಕ೦ತಲೇ ನನಸಾಗುವುದಿಲ್ಲ್ ..
    ಯಾಕ೦ದ್ರೆ ನಾವು ಕನಸಿನಲ್ಲಿ ಬದುಕೋದನ್ನ ನಿಲ್ಲಿಸಿ ಬಿಡ್ತೀವಿ ಅನ್ನೋ ಅಭದ್ರತೆ ಅವಕ್ಕೆ.


    ನಿಮ್ಮ ಬಹಳಷ್ಟು ಕವಿತೆಗಳನ್ನು ಈಗಷ್ಟೇ ಓದಿದೆ. ನೇರ!! ಸು೦ದರ!! ನಿರ೦ತರ!!
    ಹೀಗೆ ಬರೆಯುತ್ತಿರಿ

    ReplyDelete
  3. ಹಲ್ಲಿದ್ದಾಗ ಕಡಲೆ..ಕಡಲೆಯಿದ್ದಾಗ ಹಲ್ಲು ಎರಡು ವಾಸ್ತವದಲ್ಲಿದ್ದಾಗ ಬದುಕೇ ಚೆನ್ನು...ಎರಡು ತದ್ವಿರುದ್ಧ ದಿಕ್ಕಿನಲ್ಲಿದಾಗ ಮೂಡುವ ದ್ವಂದ್ವದ ಸಾಲುಗಳು ಸೂಪರ್..ಎಸ್ ಪಿ.

    ReplyDelete