Monday 6 February 2012

ಕಾಯುತ್ತಿದೆ ಮನ..


ಎದೆಯಂಗಳದಲ್ಲಿ ಪ್ರೀತಿಯ 
      ಹಣತೆ ಹೊತ್ತಿಸಿ.. ಕಾಯುತ್ತಿದೆ ಮನ..
      ಈ ಹಾಲು ಬೆಳದಿಂಗಳರಾತ್ರಿಯಲ್ಲಿ....
     ಹೊಳೆಯಂಚಿನ ಕಾಲುದಾರಿಯಲ್ಲಿ.. 
     ನೀ ಬಂದೇ ಬರುವೆಯೆಂಬ ನಿರೀಕ್ಷೆಯಲ್ಲಿ..

9 comments:

  1. ಆಶಯ ಮತ್ತು ಪರಿಸರ ಎರಡೂ ವೈನಾಗಿವೆ... ಬಂದೇ ಬರ್ತಾನೆ ..ಸಂಧ್ಯಾ ಚಿಕ್ಕ ಚೂಕ್ಕ ಕವನಗಳು Honeyಗಳಂತಿವೆ....

    ReplyDelete
    Replies
    1. ಚಂದದ ಪ್ರತಿಕ್ರಿಯೆ ಗೆ ಧನ್ಯವಾದಗಳು ಸರ್.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...:) ಆಶಯ ನನಗೂ ಇದೆ..:)

      Delete
  2. Beautifull lines... keep it up !!

    ReplyDelete
  3. Replies
    1. ನನ್ನ ಅಂಗಳಕ್ಕೆ ನಿಮಗೆ ಸ್ವಾಗತ... ಪ್ರೋತ್ಸಾಹ ಹೀಗೆ ಇರಲಿ... ಧನ್ಯವಾದಗಳು ವಾಣಿಶ್ರೀ..

      Delete
  4. nice poem , all the best for your blog

    ReplyDelete
    Replies
    1. Thank you Baalu Sir...:) Welcome to Sandyeyangalaa... support heegene irali...

      Delete
  5. ಎದೆಯಂಗಳಕ್ಕೆ ಬೇಲಿ, ಹಣತೆಗೆ ಕಟ್ಟೆ, ಹೊಳೆಗೆ ಏರಿ, ಕಾಲು ದಾರಿಗೆ ಬದು...ಹೀಗೆ ಪ್ರತಿಯೊಂದಕ್ಕೂ ಸೀಮೆಯಿರುವಾಗ ಮನೊಲಂಘನೆಗೆ ಗಾಳಿ ಬೀಸುವ ಗೆಳೆಯ ದೀಪದ ಬೆಳದಿಂಗಳ ಕಾಂತಿಯಲ್ಲಿ ಬರುವ ನಿರೀಕ್ಷೆ ಅತಿ ಸುಂದರವಾಗಿ ಮೂಡಿಬಂದಿದೆ...ಎಸ್ ಪಿ.

    ReplyDelete