Wednesday 8 February 2012

ಕಪ್ಪು ಬಿಳುಪು ಚಿತ್ರಗಳಲ್ಲಿ...


ನೀ ಬಣ್ಣವಾಗದಿರಲು
       ಈ ಬದುಕಿನ ಹಾಳೆಯಲಿ..
      ನಿನ್ನ ನೆನಪುಗಳು ಬೆರೆತಾಗಿವೆ
      ಬದುಕಿನ ಕಪ್ಪು ಬಿಳುಪು ಚಿತ್ರಗಳಲ್ಲಿ...

7 comments:

  1. Nice one.........
    ತಪ್ಪು ತಿಳಿಯದಿದ್ದರೆ ನನ್ನದೊಂದು ಚಿಕ್ಕ ಪ್ರಶ್ನೆ, 'ನೆನಪುಗಳು ಬೇರೆತಾಗಿವೆ ಅಥವಾ ಬೆರೆತಾಗಿವೆ(ಬೆರೆತು ಆಗಿವೆ)?

    ReplyDelete
    Replies
    1. ಕ್ಷಮಿಸಿ ಸರ್ ಅದು ಬೆರೆತಾಗಿವೆ.. ತಪ್ಪಾಗಿದೆ.. ಕ್ಷಮಿಸಿ ಸರಿ ಪಡಿಸುತ್ತೇನೆ

      Delete
  2. "ಎಲ್ಲಾ ಬಣ್ಣ ಮಸಿ ನುಂಗಿತು" ಗಾದೆ.
    ಬಣ್ಣದ ಬದುಕಿನ ಎಲ್ಲವನ್ನು ಹುದುಕಿಸಿಕೊಂಡಿದೆ
    ಆ ಚಿತ್ರಗಳಲಿ,
    ಕಪ್ಪು ಬಿಳುಪಿನಾಟದಲಿ,
    -ಸತ್ಯ ಮಿಥ್ಯಗಳಲಿ,

    ReplyDelete
    Replies
    1. ಸಂಧ್ಯೆಯಂಗಳಕ್ಕೆ ಸ್ವಾಗತ ಸರ್..ಚಂದದ ಪ್ರತಿಕ್ರಿಯೆಗೆ ಧನ್ಯವಾದ..

      Delete
  3. ಬಿಳಿಯ ಹಾಳೆಯಂತಹ ಮನದಲ್ಲಿ ಒಂದು ಚಿಕ್ಕ ಚುಕ್ಕೆ ಮೂಡಿದರು ಸಾಕು ಮುಂದಿನ ಜೀವನಕ್ಕೆ ಬಣ್ಣ ಬಳಿಯಬಹುದು..ನೆನಪಲ್ಲಿ ಬಂದು ಕುಳಿತ ಆ ಚುಕ್ಕೆಗಳು ಬದುಕನ್ನು ವರ್ಣಮಯ ಮಾಡಲು ನಿಂತಂಗೆ ಆಗುತ್ತದೆ...ಸುಂದರ ಸಾಲುಗಳು ಎಸ್ ಪಿ.

    ReplyDelete